49‌ ರೂಗೆ 48 ಮೊಟ್ಟೆ: ಆನ್ಲೈನ್ ಆಫರ್ ನಂಬಿ 48 ಸಾವಿರಕ್ಕೆ ಪಂಗನಾಮ ಹಾಕಿಸಿಕೊಂಡ ಮಹಿಳೆ

Share this with Friends ಬೆಂಗಳೂರು,ಫೆ.27: ಇತ್ತೀಚೆಗಂತೂ ಮೋಸ ಹೋಗೋದು‌ ಸರ್ವೇ‌ ಸಾಮಾನ್ಯ ಎಂಬಂತಾಗಿಬಿಟ್ಟಿದೆ. ಜನ ಎಚ್ಚೆತ್ತುಕೊಳ್ಳುವ ತನಕ‌ ಇದು ಹೀಗೇ ಮುಂದುವರಿಯುತ್ತದೆ.ಅದರಲ್ಲೂ ಆನ್ ಲೈನ್ ಶಾಪಿಂಗ್ ಮಾಡಿ ಇಟ್ಟಿಗೆ,ಕಲ್ಲು ಮತ್ತಿತರ ವಸ್ತು ಗಳು ಬಂದು ಬೇಸ್ತು ಬಿದ್ದವರು ಬಹಳ ಇದ್ದಾರೆ,ಆದರೂ ಮೋಸ ಹೋಗೋದು ಮುಂದುವರುದಿದೆ ಇದಕ್ಕೆ ಇಲ್ಲೊಂದು ಉದಾಹರಣೆ ಇದೆ. ಆನ್‌ಲೈನ್ ಶಾಪಿಂಗ್ ಲಿಂಕ್‌ ಒಂದರಲ್ಲಿ ಕೇವಲ 49 ರು.ಗೆ 48 ಕೋಳಿ ಮೊಟ್ಟೆ ಆಫರ್‌ ನೋಡಿ ಮಹಳೆಯೊಬ್ಬರು ಮೋಸ ಹೋಗಿದ್ದಾರೆ ಕೇವಲ 49 ರೂಪಾಯಿಗೆ … Continue reading 49‌ ರೂಗೆ 48 ಮೊಟ್ಟೆ: ಆನ್ಲೈನ್ ಆಫರ್ ನಂಬಿ 48 ಸಾವಿರಕ್ಕೆ ಪಂಗನಾಮ ಹಾಕಿಸಿಕೊಂಡ ಮಹಿಳೆ