ಪಾಕ್ ಪರ ಘೋಷಣೆಕೂಗಿದವರನ್ನು ಸಮರ್ಥಿಸಿಕೊಂಡವರು ಕ್ಷಮೆ ಕೇಳಲಿ : ಬೊಮ್ಮಾಯಿ.

Share this with Friendsಬೆಳಗಾವಿ,ಮಾ,5 : ವಿಧಾನಸೌಧದ ಆವರಣದಲ್ಲಿ ಪಾಕ್ ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ ಎಸ್ ಎಲ್ ವರದಿ ಆಧರಿಸಿ ಈಗಾಗಲೇ ಮೂವರನ್ನ ಬಂಧಿಸಿದ್ದು ಈ ಸಂಬಂಧ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ. ಬೆಳಗಾವಿಯಲ್ಲಿ ಈ ಕುರಿತು ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ದೇಶದ್ರೋಹಿಗಳ ರಕ್ಷಣೆಗೆ ಸಚಿವರು ನಿಂತಿದ್ದರು. ಪಾಕ್ ಪರ ಘೋಷಣೆ ಕೂಗಿದ್ದು ಮಾಧ್ಯಮದಲ್ಲಿ ಸ್ಪಷ್ಟವಾಗಿತ್ತು. ಆದರೂ ಸಹ ಜವಾಬ್ದಾರಿ ಮರೆತು ಸಚಿವರು ಆರೋಪಿಗಳ ಪರ ನಿಂತಿದ್ದರು. ಎಫ್ … Continue reading ಪಾಕ್ ಪರ ಘೋಷಣೆಕೂಗಿದವರನ್ನು ಸಮರ್ಥಿಸಿಕೊಂಡವರು ಕ್ಷಮೆ ಕೇಳಲಿ : ಬೊಮ್ಮಾಯಿ.