ವಯೋವೃದ್ಧರಿಗಾಗಿ ಆರೋಗ್ಯ ಸಲಹೆಗಳು

Share this with Friends✦ ಉತ್ತಮ ಪೋಷಕಾಂಶ, ವೈಯಕ್ತಿಕ ಶುಚಿತ್ವ, ನಿಯತ ವ್ಯಾಯಾಮ, ವಿಶ್ರಾಂತಿ, ಆಹಾರ ಸೇವನೆಯಲ್ಲಿ ಮಾರ್ಪಾಡು-ಇವುಗಳಿಗೆ ಒತ್ತು ನೀಡುವ ಜೀವನ ಶೈಲಿಯನ್ನು ರೂಢಿಸಿಕೊಳ್ಳಬೇಕು, ಹಾಗೂ ಎಲ್ಲದಕ್ಕಿಂತ ಮಿಗಿಲಾಗಿ ಸಕರಾತ್ಮಕ ಮಾನಸಿಕ ಧೋರಣೆಯನ್ನು ಮೈಗೂಡಿಸಿಕೊಳ್ಳಬೇಕು. ✦ ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಅಸಾಮಾನ್ಯ ಮತ್ತು ಶಂಕಾಸ್ಪದ ಚಿಹ್ನೆಗಳು ಮತ್ತು ಲಕ್ಷಣಗಳನ್ನು ನಿರ್ಲಕ್ಷಿಸಬಾರದು. ನೀವು ಆರೋಗ್ಯಕರವಾಗಿದ್ದರೂ ಕೂಡ ನಿಯತವಾಗಿ ಅರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ✦ ನೀವು ಕುಟುಂಬ ವೈದ್ಯರನ್ನು ಹೊಂದಬೇಕು ಹಾಗೂ ಪದೇ ಪದೇ ವೈದ್ಯರನ್ನು ಬದಲಾಯಿಸುವುದನ್ನು … Continue reading ವಯೋವೃದ್ಧರಿಗಾಗಿ ಆರೋಗ್ಯ ಸಲಹೆಗಳು