ಅಕ್ರಮವಾಗಿ ಗೋವುಗಳ ವಧೆ:10,000 ಕೆಜಿ ಗೋಮಾಂಸ ವಶ

ಚನ್ನರಾಯಪಟ್ಟಣದ, ಬಾಗೂರು ರಸ್ತೆಯಲ್ಲಿ ಗೋವುಗಳನ್ನು ಹತ್ಯೆ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ಮಾಡಿ ಕರುಗಳನ್ನು ರಕ್ಷಿಸಿದ್ದಾರೆ