ಭಾರತದ ಮೊದಲ ಮರುಬಳಕೆ ಉಡಾವಣಾ ವಾಹಕ ‘ಪುಷ್ಪಕ್’ ಪ್ರಯೋಗ ಯಶಸ್ವಿ

Share this with Friendsನವದೆಹಲಿ.ಮಾ.22 :: “ಸ್ವದೇಶಿ ಬಾಹ್ಯಾಕಾಶ ನೌಕೆ” ಎಂದು ಕರೆಯಲಾಗುವ ಎಸ್‌ಯುವಿ ಗಾತ್ರದ ರೆಕ್ಕೆಯ ರಾಕೆಟ್ ಪುಷ್ಪಕ್ ಇಂದು ಬೆಳಗ್ಗೆ ಕರ್ನಾಟಕದ ರನ್‌ವೇಯಲ್ಲಿ ಯಶಸ್ವಿಯಾಗಿ ಇಳಿದಿದ್ದು, ಇಸ್ರೋ ಇದೀಗ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನ RLV (ಪುಷ್ಪಕ್) ತನ್ನ ಎರಡನೇ ಲ್ಯಾಂಡಿಂಗ್ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಆರ್​ಎಲ್​ವಿ ಮಿಷನ್​ಗೂ ಹಿಂದಿನ ಕಾಲದಲ್ಲಿ ರಾಮಾಯಣದಲ್ಲಿ ಬರುವ ಪೌರಾಣಿಕ ಬಾಹ್ಯಾಕಾಶ ನೌಕೆಯಂತೆಯೇ ಪುಷ್ಪಕ್​ ಎಂಬ ಹೆಸರನ್ನು ಇಡಲಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಶುಕ್ರವಾರ … Continue reading ಭಾರತದ ಮೊದಲ ಮರುಬಳಕೆ ಉಡಾವಣಾ ವಾಹಕ ‘ಪುಷ್ಪಕ್’ ಪ್ರಯೋಗ ಯಶಸ್ವಿ