ಕಾಂಗ್ರೆಸ್ಸಿಗೆ ಬಂದಿರುವ 1,600 ಕೋಟಿ ರೂ. ‘ಹಫ್ತಾ ವಸೂಲಿ’ಯೇ..? : ಅಮಿತ್‌ ಶಾ ಪ್ರಶ್ನೆ

Share this with Friendsನವದೆಹಲಿ.ಮಾ.21: ಕಾಂಗ್ರೆಸ್‌ 1600 ಕೋಟಿ ರೂ. ಹಣವನ್ನು ಚುನವಾಣಾ ಬಾಂಡ್‌ನಿಂದ ಪಡೆದುಕೊಂಡಿದೆ. ನಾವು ಇದನ್ನು ಪಾರದರ್ಶಕ ದೇಣಿಗೆ ಎಂದು ಭಾವಿಸುತ್ತೇವೆ. ನಮ್ಮದನ್ನು ಅವರು ಅವರು ಹಫ್ತಾ ವಸೂಲಿ ಎಂದು ಆರೋಪಿಸಿದರೆ ಅವರ ಹಣ ಏನು ಎಂದು ಅಮಿತ್‌ ಶಾ ಪ್ರಶ್ನಿಸಿದರು. ಮಾಧ್ಯಮವೊಂದರ ಕಾರ್ಯಕ್ರಮದಲ್ಲಿ ಅವರು ಚುನಾವಣಾ ಬಾಂಡ್‌ ಮೂಲಕ ಬಿಜೆಪಿ ‘ಹಫ್ತಾ ವಸೂಲಿ’ ಮಾಡಿದೆ ಎಂದು ರಾಹುಲ್‌ ಗಾಂಧಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು ಕಾಂಗ್ರೆಸ್ಸಿಗೆ ಬಂದಿರುವ 1,600 ಕೋಟಿ ರೂ. ಏನು? ಅದನ್ನು … Continue reading ಕಾಂಗ್ರೆಸ್ಸಿಗೆ ಬಂದಿರುವ 1,600 ಕೋಟಿ ರೂ. ‘ಹಫ್ತಾ ವಸೂಲಿ’ಯೇ..? : ಅಮಿತ್‌ ಶಾ ಪ್ರಶ್ನೆ