ಕಡ್ಡಾಯ, ನೈತಿಕ ಮತದಾನ ಬೆಂಬಲಿಸಿ : ಜಿ.ಪಂ ಸಿ.ಇ.ಒ ಆನಂದ್ ಪ್ರಕಾಶ್ ಮೀನ

ಗುಂಡ್ಲುಪೇಟೆ ತಾಲೂಕಿನ ಕಣ್ಣೇಗಾಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಿಮವದ್ ವೇಣುಗೋಪಾಲಸ್ವಾಮಿ ದೇವಸ್ಥಾನದ ಮುಂಭಾಗ ಮತದಾನದ ಜಾಗೃತಿ ಮೂಡಿಸಲಾಯಿತು