ರಾಜನಾದರೂ ಯದುವೀರ್ ಬಳಿ ಇಲ್ಲ ಕಾರಿಲ್ಲ, ಸೈಟಿಲ್ಲ

Share this with Friendsಮೈಸೂರು : ರಾಜನಾದರೂ ಯದುವೀರ್ ಬಳಿ ಕಾರಿಲ್ಲ, ಸೈಟಿಲ್ಲ. ಹೌದು ಮೈಸೂರು ಮಹಾರಾಜ ಎನಿಸಿಕೊಂಡರೂ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಸ್ವಂತ ಕಾರು ಹೊಂದಿಲ್ಲ. ಯಾವುದೇ ಭೂಮಿಕೂಡ ಹೊಂದಿಲ್ಲ . ಮೈಸೂರು – ಕೊಡಗು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಯದುವೀರ ಒಡೆಯರ್‌ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ. ಅವರ ಬಳಿ ಸುಮಾರು 5 ಕೋಟಿ ರೂ. ಮೌಲ್ಯದ ಆಸ್ತಿ ಇದ್ದು, ಯಾವುದೇ ಕೃಷಿ ಭೂಮಿಯಾಗಲಿ, ಸೈಟ್‌ ಆಗಲಿ, ಮನೆ ಆಗಲಿ ಇಲ್ಲ … Continue reading ರಾಜನಾದರೂ ಯದುವೀರ್ ಬಳಿ ಇಲ್ಲ ಕಾರಿಲ್ಲ, ಸೈಟಿಲ್ಲ