Mon. Dec 23rd, 2024

March 2024

ನವೀಕೃತ ಅಶೋಕಪುರಂ ರೈಲ್ವೆ ಸ್ಟೇಷನ್ ಯಾರ್ಡ್ ಲೋಕಾರ್ಪಣೆ

ನವೀಕರಿಸಿದ ಮೈಸೂರಿನ ಅಶೋಕಪುರಂ ರೈಲ್ವೆ ಸ್ಟೇಷನ್ ಯಾರ್ಡ್ ಅನ್ನು ಸಂಸದ ಪ್ರತಾಪ್ ಸಿಂಹ ಲೋಕಾರ್ಪಣೆ ಮಾಡಿದರು.ಶಾಸಕ‌ ಶ್ರೀವತ್ಸ,ಮಾಜಿ ಮೇಯರ್‌ ಶಿವಕುಮಾರ್ ಮತ್ತು ರೈಲ್ವೆ ಅಧಿಕಾರಿಗಳು…

ರಾಮೇಶ್ವರಂ ಕೆಫೆ ಬಾಂಬ್‌ ಬ್ಲಾಸ್ಟ್‌ ಪ್ರಕರಣ ಎನ್‌ಐಎಗೆ

ಬೆಂಗಳೂರು,ಮಾ.4: ರಾಮೇಶ್ವರಂ ಕೆಫೆ ಬಾಂಬ್‌ ಬ್ಲಾಸ್ಟ್‌ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವರ್ಗಾವಣೆ ಮಾಡಲಾಗಿದೆ ಕೇಂದ್ರ ಗೃಹ ಇಲಾಖೆಗೆ ಮಾಹಿತಿ ನೀಡಿ ಎಫ್ಐಆರ್‌…

ಮಹಿಳೆಯರ ಸಬಲೀಕರಣದ ಯೋಜನೆಗಳು ಎಲ್ಲಾ ಸ್ತ್ರೀಯರಿಗೂ ತಲುಪಲಿ

ಮೈಸೂರಿನಲ್ಲಿ ‌ಬಿಜೆಪಿ ಮಹಿಳಾ ಮೋರ್ಚ ಹಮ್ಮಿಕೊಂಡಿದ್ದ ಮ್ಯಾರಾಥಾನ್ ನಲ್ಲಿ ನಗರ ಅಧ್ಯಕ್ಷ ಎಲ್.ನಾಗೇಂದ್ರ, ಶಾಸಕ ಟಿ.ಎಸ್.ಶ್ರೀವತ್ಸ ಮತ್ತಿತರರು ಪಾಲ್ಗೊಂಡಿದ್ದರು

ಕೆ.ಅರ್.ಕ್ಷೇತ್ರದ ಬಿಜೆಪಿ ನೂತನ ಅಧ್ಯಕ್ಷರ ಪದಗ್ರಹಣ

ಚಾಮುಂಡಿ ಪುರಂನ ಶಾರದ ಅನಿಕೇತನ ಸಭಾಂಗಣದಲ್ಲಿ ಬಾ.ಜ.ಪ‌.ಧ್ವಜ ಸ್ವೀಕರಿಸುವ ಮೂಲಕ ಗೋಪಾಲ್ ರಾಜ್ ಅರಸ್ ಅವರು ಅಧಿಕಾರ ಸ್ವೀಕರಿಸಿದರು.ಪ್ರತಾಪ್ ಸಿಂಹ,ಶ್ರೀವತ್ಸ‌ ಹಾಜರಿದ್ದರು

ಮಕ್ಕಳಿಗೆ ಚಾಕ್ಲೆಟ್ ನೀಡಿ ಪೋಲಿಯೊ ಲಸಿಕೆಗೆ ಸಚಿವ ಬಿ.ನಾಗೇಂದ್ರ ಚಾಲನೆ

ಬಳ್ಳಾರಿಯ ಗಾಂಧಿನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ‌ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಮಕ್ಕಳಿಗೆ ಪೋಲಿಯೋ ಲಸಿಕೆಗೆ ಚಾಲನೆ ನೀಡಿದರು.

ಎಸ್. ಎಂ ಕೃಷ್ಣ, ಜಾವಗಲ್ ಶ್ರೀನಾಥ್ ಸೇರಿ ನಾಲ್ವರಿಗೆ ಗೌ.ಡಾಕ್ಟರೇಟ್

ಮೈಸೂರು‌ ವಿವಿ ಘಟಿಕೋತ್ಸವದಲ್ಲಿ ಎಸ್.ಎಂ. ಕೃಷ್ಣ , ಪ್ರಾಧ್ಯಾಪಕ ಡಾ. ಭಾಷ್ಯಂ ಸ್ವಾಮೀಜಿ ಮತ್ತು ಎಂ.ಆರ್. ಸೀತಾರಾಮ್ ಅವರಿಗೆ ಗೌರವ ಪದವಿ ನೀಡಿ ಗೌರವಿಸಲಾಯಿತು.