ಸ್ಯಾಂಡಲ್‌ವುಡ್ ಅಭಿಮಾನಿಗಳಿಗೆ ಗುಡ್ ನ್ಯೂಸ್: ರಾಜಕೀಯಕ್ಕೆ ಎಂಟ್ರಿ ಕೊಡ್ತಿದ್ದಾರಾ ರವಿಚಂದ್ರನ್? ಏನಿದು ಹೊಸ ಅಪ್‌ಡೇಟ್?
ಬೆಂಗಳೂರು: ಸ್ಯಾಂಡಲ್‌ವುಡ್‌ನ ದಶಕಗಳ ಸಾಮ್ರಾಟ, ‘ಕ್ರೇಜಿ ಸ್ಟಾರ್’ ವಿ. ರವಿಚಂದ್ರನ್ ಶೀಘ್ರದಲ್ಲೇ ಶಾಸನಸಭೆಯ ಅಂಗಳಕ್ಕೆ ಕಾಲಿಡಲಿದ್ದಾರೆಯೇ? ರಾಜಕೀಯ ವಲಯ ಮತ್ತು ಚಿತ್ರರಂಗದಲ್ಲಿ ಈಗ ಇಂತದ್ದೊಂದು…
