Fri. Nov 6th, 2026

Headlines

ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಶೇ. 80 ಉದ್ಯೋಗ ಭರವಸೆ ಈಡೇರಿಸಿ: ಸಿಎಂ ಡಿ.ಕೆ. ಶಿವಕುಮಾರ್‌ಗೆ ಕರವೇ ಅಧ್ಯಕ್ಷ ಟಿ.ಎ. ನಾರಾಯಣಗೌಡ ಬಹಿರಂಗ ಪತ್ರ

ಬೆಂಗಳೂರು: ರಾಜ್ಯದ ಸಾರ್ವಜನಿಕ ಹಾಗೂ ಖಾಸಗಿ ವಲಯದ ಉದ್ಯೋಗಗಳಲ್ಲಿ ಸ್ಥಳೀಯ ಕನ್ನಡಿಗರಿಗೆ ಶೇ. 80ರಷ್ಟು ಮೀಸಲಾತಿ ಕಲ್ಪಿಸುವ ಕಾಯ್ದೆಯನ್ನು ತಕ್ಷಣವೇ ಜಾರಿಗೆ ತರಬೇಕು ಎಂದು…

ಮಾತಾ ಅಮೃತಾನಂದಮಯಿ ಅವರಂತಹ ಮಹಾತಾಯಿಯವರಿಂದ ದೇಶದಲ್ಲಿ ಧರ್ಮ, ನ್ಯಾಯದ ಉಳಿವು: ಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು: ದೇಶದಲ್ಲಿ ನ್ಯಾಯ, ನೀತಿ, ಧರ್ಮ ಮತ್ತು ಸೇವಾಮನೋಭಾವ ಸದಾ ಜಾಗೃತವಾಗಿರಲು ಮಾತಾ ಅಮೃತಾನಂದಮಯಿ ಅವರಂಥ ಮಹಾತಾಯಿಗಳು ಹಾಗೂ ಧರ್ಮಗುರುಗಳ ಕೊಡುಗೆ ಅಪಾರ ಎಂದು…

ರಾಜ್ಯದ ಪೆಟ್ರೋಲ್‌ನಲ್ಲಿ ಮಿತಿಮೀರಿದ ಎಥೆನಾಲ್ ಮಿಶ್ರಣ ದೃಢ: ಉನ್ನತ ಮಟ್ಟದ ಸಮಿತಿ ರಚನೆಗೆ ಸಚಿವ ರಿಜ್ವಾನ್ ಅರ್ಷದ್ ಆಗ್ರಹ

ಬೆಂಗಳೂರು: ದೇಶಾದ್ಯಂತ ಜಾರಿಯಲ್ಲಿರುವ ಇ20 (E20) ಇಂಧನ ನೀತಿಯ ನಡುವೆಯೇ, ಕರ್ನಾಟಕದ ಇಂಧನ ಮಾರುಕಟ್ಟೆಯಲ್ಲಿ ಭಾರಿ ಆಘಾತಕಾರಿ ಸತ್ಯವೊಂದು ಬಯಲಾಗಿದೆ. ರಾಜ್ಯದ ನಾನಾ ಭಾಗಗಳಿಂದ…

ರಾಜ್ಯದ ರಸ್ತೆಗಳ ಕಾಯಕಲ್ಪಕ್ಕೆ ಸಂಪುಟ ಗ್ರೀನ್ ಸಿಗ್ನಲ್: ಬರೋಬ್ಬರಿ 20,000 ಕೋಟಿ ರೂ. ಯೋಜನೆಗೆ  ಅನುಮೋದನೆ

ಬೆಂಗಳೂರು: ರಾಜ್ಯಾದ್ಯಂತ ಸಾರಿಗೆ ಮತ್ತು ಸಂಪರ್ಕ ಜಾಲವನ್ನು ಬಲಪಡಿಸಲು ಕರ್ನಾಟಕ ಸರ್ಕಾರ ಬೃಹತ್ ಯೋಜನೆಗೆ ಮುಂದಾಗಿದೆ. ಲೋಕೋಪಯೋಗಿ ಇಲಾಖೆಯ (PWD) ವತಿಯಿಂದ ಒಟ್ಟು 20,000…

ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿ ಗಿಫ್ಟ್: ತುಟ್ಟಿಭತ್ಯೆ (DA) ಶೇ. 18ಕ್ಕೆ ಹೆಚ್ಚಿಸಿ ಸರ್ಕಾರ ಅಧಿಕೃತ ಆದೇಶ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಹಾಗೂ ನಿವೃತ್ತ ವೇತನದಾರರಿಗೆ ಕರ್ನಾಟಕ ಸರ್ಕಾರವು ದೀಪಾವಳಿ ಹಬ್ಬದ ಭರ್ಜರಿ ಕೊಡುಗೆ ನೀಡಿದೆ. 2024ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ…

ಇಬ್ಬಲೂರು ಮೆಟ್ರೋ ನಿಲ್ದಾಣದ ನಾಮಕರಣ: ಇನ್‌ಮೊಬಿಯೊಂದಿಗೆ ಬಿಎಂಆರ್‌ಸಿಎಲ್ ಒಪ್ಪಂದ

ಬೆಂಗಳೂರು: ನಮ್ಮ ಮೆಟ್ರೋದ ಹೊರ ವರ್ತುಲ ರಸ್ತೆ (ORR) ಮೆಟ್ರೋ ಕಾರಿಡಾರ್‌ನ (ನೀಲಿ ಮಾರ್ಗ) ಪ್ರಮುಖ ಇಂಟರ್‌ಚೇಂಜ್ ನಿಲ್ದಾಣವಾಗಲಿರುವ ‘ಇಬ್ಬಲೂರು ಮೆಟ್ರೋ ನಿಲ್ದಾಣ’ದ ನಾಮಕರಣ…

ರೈಲ್ವೆ ಪ್ರಯಾಣಿಕರ ಗಮನಕ್ಕೆ:ಬದಲಾಗುತ್ತೆ ಮಂಗಳೂರು ವಂದೇ ಭಾರತ್ ಸೇರಿ ಹಲವು ರೈಲುಗಳ ನಂಬರ್ 

ಹುಬ್ಬಳ್ಳಿ: ನೈಋತ್ಯ ರೈಲ್ವೆಯ ಮೈಸೂರು ವಿಭಾಗ ಮತ್ತು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗಗಳ ನಡುವಿನ ಪ್ರಾದೇಶಿಕ ವ್ಯಾಪ್ತಿಯ ಬದಲಾವಣೆಯಿಂದಾಗಿ ಮಂಗಳೂರು ಸೆಂಟ್ರಲ್‌ನಿಂದ ಸಂಚರಿಸುವ ಪ್ರಮುಖ…

ಹೈಕಮಾಂಡ್‌ನಿಂದ ಸಿಕ್ಕ ಗ್ರೀನ್ ಸಿಗ್ನಲ್: ಬಿ.ವೈ. ವಿಜಯೇಂದ್ರ ಬರ್ತ್‌ಡೇ ಆಚರಣೆಯ ಹಿಂದಿನ ರಾಜಕೀಯ ತಂತ್ರಗಾರಿಕೆ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಈ ವರ್ಷದ ಹುಟ್ಟುಹಬ್ಬದ ಆಚರಣೆಯು ಕೇವಲ ಒಂದು ವೈಯಕ್ತಿಕ ಸಂಭ್ರಮವಾಗಿ ಉಳಿಯದೆ, ರಾಜ್ಯ ಬಿಜೆಪಿಯ ಭವಿಷ್ಯದ…

“ನೋ ಡಾಟಾ, ಓನ್ಲಿ ಗಲಾಟಾ”: ರಾಹುಲ್ ಗಾಂಧಿ ವಿರುದ್ಧ ಡಾ. ಸಂಬಿತ್ ಪಾತ್ರಾ ವ್ಯಂಗ್ಯ

ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷವು ದೇಶಾದ್ಯಂತ ಗೊಂದಲ ಮತ್ತು ಅರಾಜಕತೆಯನ್ನು ಸೃಷ್ಟಿಸುತ್ತಿದೆ ಎಂದು ಭಾರತೀಯ…

ವಿಧಾನಸೌಧದಲ್ಲಿ ಕನ್ನಡ ನಾಮಫಲಕಗಳ ಅನಾವರಣ: ಆಡಳಿತದಲ್ಲಿ ಕನ್ನಡ ಕಡ್ಡಾಯಕ್ಕೆ ಸರ್ಕಾರ ಮುನ್ನುಡಿ

ಬೆಂಗಳೂರು: ಆಡಳಿತದ ಶಕ್ತಿ ಕೇಂದ್ರವಾದ ವಿಧಾನಸೌಧದ ಸಚಿವ ಸಂಪುಟ ಸಭೆ ಕೊಠಡಿಯ ಕಾರಿಡಾರ್‌ನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನೂತನವಾಗಿ ಅಳವಡಿಸಲಾಗಿರುವ ಕನ್ನಡ ನಾಮಫಲಕಗಳನ್ನು…