Mon. Dec 23rd, 2024

May 2024

ಚಾಮುಂಡಿ ಬೆಟ್ಟ ಪಾದದಲ್ಲಿ ಮೂಕ ಪ್ರಾಣಿ ಪಕ್ಷಿಗಳಿಗೆ ನೀರಿನ ತೊಟ್ಟಿ ಅಳವಡಿಕೆ

ಮೈಸೂರಿನ ಚಾಮುಂಡಿ ಬೆಟ್ಟದ ಪಾದದಲ್ಲಿ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಮತ್ತು ಸೈನಿಕ ಅಕಾಡೆಮಿ‌ ವತಿಯಿಂದ ನೀರಿನ ತೊಟ್ಟಿ ಅಳವಡಿಸಲಾಯಿತು.

ಹೊಳೆ ನರಸೀಪುರದ ಹೆಚ್. ಡಿ. ರೇವಣ್ಣ ನಿವಾಸದಲ್ಲಿ ಎಸ್ಐಟಿ ಸ್ಥಳ ಮಹಜರು

ಪ್ರಜ್ವಲ್ ರೇವಣ್ಣ ವಿರುದ್ಧ ಮಹಿಳೆಯೊಬ್ಬರು ದಾಖಲಿಸಿರುವ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಎಸ್ ಐಟಿ ಮತ್ತು ಪೊಲೀಸರು ಹೆಚ್. ಡಿ. ರೇವಣ್ಣ ಅವರ ನಿವಾಸದಲ್ಲಿ…

ರೇವಣ್ಣ,ಪ್ರಜ್ವಲ್ ವಿರುದ್ಧ ಶಿವರಾಮೇಗೌಡ ಸ್ಪೋಟಕ ಹೇಳಿಕೆ

ಮಂಡ್ಯ, ಮೇ, 4: ಹಾಸನ ಸಂಸದ ಪ್ರಜ್ವಲ್‌‌ ರೇವಣ್ಣ ಅವರ ವಿಡಿಯೋ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಪ್ರಜ್ವಲ್‌ ವಿರುದ್ಧ ಇದೀಗ ರಾಜ್ಯದಲ್ಲಿ ಆಕ್ರೋಶಗಳು…

ಖುರ್ಚಿಯಿಂದ ಇಳಿಸಲು ಡಿಕೆಶಿ ಸಿಡಿ ಬಿಡ್ತಾರೆ, ಸಿದ್ದರಾಮಯ್ಯನವರೇ ಹುಷಾರು:ರಾಜೂ ಗೌಡ

ಸುರಪುರ,ಮೇ.3: ಡಿ.ಕೆ. ಶಿವಕುಮಾರ್ ಪೆನ್ ಡ್ರೈವ್, ಸಿಡಿ ವಿಶ್ವವಿದ್ಯಾಲಯ ತೆರೆದಿದ್ದಾರೆ.ಖುರ್ಚಿಯಿಂದ ಇಳಿಸಲು ಸಿಡಿ ಬಿಡ್ತಾರೆ, ಸಿದ್ದರಾಮಯ್ಯನವರೇ‌ ಹುಷಾರು ಎಂದು ಬಿಜೆಪಿ ಅಭ್ಯರ್ಥಿ ರಾಜೂಗೌಡ ಹೇಳಿದ್ದಾರೆ.…

ರಾಯ್‌ಬರೇಲಿ ಕ್ಷೇತ್ರದಿಂದ ರಾಹುಲ್‌ ಗಾಂಧಿ ನಾಮಪತ್ರ

ರಾಯ್ ಬರೇಲಿ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂದಿ ಜಿಲ್ಲಾಧಿಕಾರಿ ಕಚೇರಿಗೆ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಅವರ…

ನಾಳೆ‌ ಮೂಕ ಸ್ಪಂದನ ಕಾರ್ಯಕ್ರಮ

ಮೈಸೂರು,ಮೇ.3: ಮೈಸೂರಿನ ಕೆ ಎಂ ಪಿ ಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ನಾಳೆ ಪ್ರಾಣಿ ಪಕ್ಷಿಗಳಿಗೆ ನೀರಿನ ತೊಟ್ಟಿ ಅಳವಡಿಸುವ ಮೂಕ ಸ್ಪಂದನ ಕಾರ್ಯಕ್ರಮ…

ತಾಪಮಾನ ಹೆಚ್ಚಿದೆ; ಆರೋಗ್ಯದ ಕಡೆ ಗಮನ ನೀಡಿ:ಗಿರೀಶ್ ಮನವಿ

ಮೈಸೂರು,ಮೇ.3: ಪ್ರಸ್ತುತ ಬಿಸಿಲಿನ ತಾಪ ಶಾಖ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು,ಸಾರ್ವಜನಿಕರು ಆರೋಗ್ಯದ ಕಡೆ ಗಮನ ಕೊಡಬೇಕೆಂದು ಬಿಜೆಪಿ ವೈದ್ಯಕೀಯ ಪ್ರಕೋಸ್ಟ ಸಂಚಾಲಕ‌ ಗಿರೀಶ್ ಕೋರಿದ್ದಾರೆ.…

ಕೇಂದ್ರ ಸರ್ಕಾರವೇ ಪ್ರಜ್ವಲ್ ನ ರಕ್ಷಣೆ ಮಾಡುತ್ತಿದೆ: ಸಿಎಂ ಸಿದ್ದರಾಮಯ್ಯ

ಮುಂಡಗೋಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಚಾರ ಸಭೆಯಲ್ಲಿ ಭಾಗವಹುಸುವ ಮುನ್ನ ಸುದ್ದಿಗಾರರ ಜತೆ ಮಾತನಾಡಿದರು.

ಪ್ರಜ್ವಲ್, ರೇವಣ್ಣ ಪ್ರಕರಣ: ಎಸ್ ಐ ಟಿಯಿಂದ ಸಾಕ್ಷ್ಯಾಧಾರ ಸಂಗ್ರಹ

ಹಾಸನ,ಮೇ.3: ಸಂಸದ ಪ್ರಜ್ವಲ್‌ ರೇವಣ್ಣ, ಮಾಜಿ ಸಚಿವ ಎಚ್‌.ಡಿ. ರೇವಣ್ಣ ಪ್ರಕರಣ ಸಂಬಂಧ ಎಸ್ಐಟಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದೆ. ಎಸ್ಐಟಿ ತಂಡ ಬೆಂಗಳೂರು ಮತ್ತು ಹಾಸನದ…