Thu. Jan 9th, 2025

June 2024

ಲಕ್ಷ್ಮಣ್ ಹೇಳಿಕೆಗೆ ರಾಕೇಶ್ ಗೌಡ ಖಂಡನೆ

ಮೈಸೂರು, ಜೂ.10: ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಂಡ ಲಕ್ಷ್ಮಣ್ ಅವರು ಮತದಾರರನ್ನು ಸ್ಯಾಡಿಸ್ಟ್ ಎಂದು ಹೇಳಿ ಅವಮಾನ ಮಾಡಿದ್ದಾರೆಂದು ಬಿಜೆಪಿ ಯುವ ಮೋರ್ಚ ಅಧ್ಯಕ್ಷ‌ರಾಕೇಶ್ ಗೌಡ…

ಎಲ್ಲಾನೂ ದೇವರು ನೋಡ್ಕೋತಾನೆ: ಡಿ.ಕೆ ಸುರೇಶ್ ಭಾವುಕ ನುಡಿ

ರಾಮನಗರ,ಜೂ.10: ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಡಿಕೆ ಸುರೇಶ್ ಅವರಿಗೆ ಸೋಲಾಗಿದ್ದು, ಆತ್ಮಾವಲೋಕನ ಸಭೆಯಲ್ಲಿ ಅವರು ಭಾವುಕರಾದರು. ಕನಕಪುರದ ಡಿ.ಕೆ ಶಿವಕುಮಾರ್ ನಿವಾಸದಲ್ಲಿ ಆಯೋಜಿಸಿದ್ದ…

ದಾಂಪತ್ಯದಲ್ಲಿ ಬಿರುಕು: ವಿಚ್ಛೇದನ ಕೋರಿ ನಟ ಯುವರಾಜ್ ಕುಮಾರ್ ಅರ್ಜಿ

ಬೆಂಗಳೂರು,ಜೂ.10: ಚಂದನ್ ಶಟ್ಟಿ ನಿವೇದಿತಾ ಗೌಡ ಅವರ ವಿಚ್ಚೇದನದ ಬೆನ್ನಲ್ಲೇ ದೊಡ್ಮನೆ ಹುಡುಗ ಯುವರಾಜ್‌ ಕುಮಾರ್‌ ಕೂಡಾ ವಿಚ್ಚೇದನಕ್ಕೆ ಮುಂದಾಗಿದ್ದಾರೆ. ಡಾ. ರಾಜ್‌ ಕುಮಾರ್‌…

ರೈತರಿಗೆ ಖುಷಿ ಸುದ್ದಿ:ಕಿಸಾನ್‌ ಸಮ್ಮಾನ್‌ ನಿಧಿ ಕಡತಕ್ಕೆ ಪ್ರಧಾನಿ ಸಹಿ

ನವದೆಹಲಿ,ಜೂ.10: ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ರೈತರಿಗೆ ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಕಡತಕ್ಕೆ ಪ್ರಧಾನಿ ಮೋದಿ ಸಹಿ ಹಾಕಿದ್ದು ರೈತರಿಗೆ ಖುಷಿ ತಂದಿದೆ.…

ದಸರಾ ಮಾದರಿ ಬಸವ ಜಯಂತಿ: ಪ್ರದೀಪ್ ಕುಮಾರ್ ಗೆ ತೇಜಸ್ವಿ ಅಭಿನಂದನೆ

ಮೈಸೂರು,ಜೂ.9: ಮೈಸೂರು ದಸರಾ ಮಾದರಿಯಲ್ಲಿ ಬಸವ ಜಯಂತಿಯನ್ನು ಆನೆ ಮೇಲೆ ಬಸವಣ್ಣ ನವರ ಮೂರ್ತಿ ಇರಿಸಿ ಮೆರವಣಿಗೆ ನಡೆಸುವ ಮೂಲಕ ಅದ್ದೂರಿಯಾಗಿ ಆಚರಿಸಿದಕ್ಕಾಗಿ ಅಭಿನಂದನೆ…

ಹೆಚ್ ಡಿ ಕೆ ಪ್ರಮಾಣವಚನ:ಕೈನಲ್ಲಿಕರ್ಪೂರದ ಆರತಿ ಬೆಳಗಿ ಸಂಭ್ರಮ

ಹೆಚ್. ಡಿ ಕುಮಾರಸ್ವಾಮಿ ಅವರು ಮೊದಲ ಬಾರಿಗೆ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಕ್ಕಾಗಿ ಕರ್ಪೂರದ ಆರತಿ ಕೈಯಲ್ಲಿ ಬೆಳಗಿಸಿ ಅಭಿಮಾನಿಗಳು ಸಂಭ್ರಮಿಸಿದರು.