Fri. Jan 10th, 2025

June 2024

ವಿಶ್ವಗುರು ಮೋದಿ ಸೋಲಿಸಲು ಸಾಧ್ಯವಾಗದು: ಪ್ರಶಾಂತ್ ಗೌಡ

ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಭರ್ಜರಿ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸಿ ಪೌರಕಾರ್ಮಿಕರ ಜೊತೆ ಸಿಹಿ ಹಂಚಿ ಮೈತ್ರಿ ಸದಸ್ಯರು ಸಂಭ್ರಮಿಸಿ…

ಲೋಕಸಭಾ ಚುನಾವಣೆ;ಬಿಜೆಪಿಗೆ ಬಲವಿಲ್ಲ:ಅತಂತ್ರ ಫಲಿತಾಂಶ,ನಾಯ್ಡು ಕಿಂಗ್ ಮೇಕರ್

ನವದೆಹಲಿ,ಜೂ.4: ಈ ಬಾರಿಯ ಲೋಕಸಭಾ‌ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ದಾಖಲಾಗಿದ್ದು ಕೇಸರಿ ಪಡೆಯೇ ಒಂದು‌ ರೀತಿ ಶಾಕ್ ಗೆ ಒಳಗಾಗಿದೆ. ಒಟ್ಟು‌ 543 ಕ್ಷೇತ್ರಗಳಿಗೆ‌…

ಯದುವೀರ್ ಗೆಲುವು: ಮೈಸೂರಿನಲ್ಲಿ ಬಿಜೆಪಿಗರ ಸಂಭ್ರಮ

ಯದುವೀರ್ ಗೆಲುವಿನ ಸಂಭ್ರಮದಲ್ಲಿ ಕೃಷ್ಣರಾಜ ಕ್ಷೇತ್ರದ ಶಾಸಕರಾದ ಟಿ ಎಸ್ ಶ್ರೀವತ್ಸ ಅವರ ನೇತೃತ್ವದಲ್ಲಿ ನೂರೊಂದು ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಲೋಕಸಭಾ ಚುನಾವಣೆ: ಕರ್ನಾಟಕದಲ್ಲಿಎನ್ ಡಿ ಎ 19,ಕಾಂಗ್ರೆಸ್ 9 ರಲ್ಲಿ ಗೆಲುವು

ಬೆಂಗಳೂರು, ಜೂ.4: ಲೋಕಸಭಾ ಚುನಾವಣಾ ಫಲಿತಾಂಶ‌ ಪ್ರಕಟವಾಗಿದ್ದು,ಕರ್ನಾಟಕ ಲೋಕಸಭಾ ಕ್ಷೇತ್ರಗಳಲ್ಲಿಬಿಜೆಪಿ,-17, ಕಾಂಗ್ರೆಸ್ -9, ಜೆಡಿಎಸ್ 2 ಕ್ಷೇತ್ರದಲ್ಲಿ ಗೆಲುವು ಸಾಧಿಸಿವೆ.

ಭರ್ಜರಿ ಗೆಲುವು ಸಾಧಿಸಿದಮೈಸೂರು ರಾಜಮನೆತನದ ಯದುವೀರ

ಬೆಂಗಳೂರು, ಜೂನ್,4:‌ ತೀವ್ರ ಕುತೂಹಲ‌ ಕೆರಳಿಸಿದ್ದ‌ ಮೈಸೂರು, ಕೊಡಗು‌ ಲೋಕಸಭಾ ಚುನಾವಣೆಯಲ್ಲಿ ಮೈಸೂರು ರಾಜಮನೆತನದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಭರ್ಜರಿ‌ ಗೆಲುವು ಸಾಧಿಸಿದ್ದಾರೆ.…

ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಸೋಲು

ಹಾಸನ,ಜೂನ್.4: ತೀವ್ರ ಕೂತುಹಲ ಮೂಡಿಸಿದ್ದ ಹಾಸನ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಮಾಜಿ ಪ್ರಧಾನಿ, ಎಚ್.ಡಿ. ದೇವೇಗೌಡರ ಮೊಮ್ಮಗ,ಎನ್ ಡಿ‌ಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಹೀನಾಯ…

ಹೆಚ್ ಡಿ ಕೆಗೆ ಭರ್ಜರಿ ಗೆಲುವು

ಬೆಂಗಳೂರು,ಜೂ.4: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಭರ್ಜರಿ ಜಯ‌ ಗಳಿಸಿದ್ದಾರೆ. ಕುಮಾರಸ್ವಾಮಿ ಅವರು ಗೆಲುವು‌ ಸಾಧಿಸುವ ಮೂಲಕ…