Mon. Dec 23rd, 2024

June 2024

ಶೇ.50-50 ಅನುಪಾತದಡಿ ನಿವೇಶನ ಹಂಚಿಕೆಸ್ಥಗಿತಕ್ಕೆ ಸೂಚನೆ

ಮೈಸೂರು,ಜೂ.25: ಶೇ.50-50 ಅನುಪಾತದಲ್ಲಿ ನಿವೇಶನ ಹಂಚಿಕೆಯಲ್ಲಿ ನಿಯಮಗಳು ಉಲ್ಲಂಘನೆ ಆರೋಪ ಹಿನ್ನಲೆ ಯಲ್ಲಿ ಹಂಚಿಕೆಯನ್ನ ಸ್ಥಗಿತಗೊಳಿಸುವಂತೆ ಮುಡಾ ಆಯುಕ್ತರಿಗೆ ಅಧ್ಯಕ್ಷರು ನೋಟೀಸ್ ನೀಡಿದ್ದಾರೆ. ಶೇ.50-50…

ಮೂವರು ಸರಗಳ್ಳರ ಬಂಧಿಸಿದಅಶೋಕಪುರಂ ಪೊಲೀಸರು

ಮೈಸೂರು,ಜೂ.25: ಮೈಸೂರಿನ ಅಶೋಕಪುರಂ ಪೊಲೀಸು ಮೂವರು ಸರಗಳ್ಳರನ್ನು ಬಂಧಿಸಿ,5.5 ಲಕ್ಷ ಬೆಲೆಯ‌ ಚಿನ್ನದ ಸರಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ವಿಚಾರಣೆ ಒಳಪಡಿಸಿದಾಗ೧ನೇ ಮತ್ತು ೨ನೇ ಆರೋಪಿ…

ಸಂಸದರಿಂದ ಕನ್ನಡದಲ್ಲಿ ಪ್ರಮಾಣ ವಚನ: ಗುರುಪಾದಸ್ವಾಮಿ ಮೆಚ್ಚುಗೆ

ಮೈಸೂರು,ಜೂ.25: ಕರ್ನಾಟಕದಿಂದ ಸಂಸತ್ತಿಗೆ ಆಯ್ಕೆಯಾಗಿರುವ ಸಂಸದರು ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಕ್ಕೆಬಿಜೆಪಿ ಮುಖಂಡ ಗುರುಪಾದಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕನ್ನಡ ಭಾಷೆಯ ಮೇಲಿನ ಅಭಿಮಾನ ಮತ್ತು ಗೌರವವನ್ನು…

ಮಂಗಳ ಮುಖಿಯರ ಉಪಟಳ‌: ಅಪ್ರಾಪ್ತ ಆತ್ಮಹತ್ಯೆ

ಮೈಸೂರು,ಜೂ.25: ಮಂಗಳಮುಖಿಯರ ಕಿರುಕುಳದಿಂದ ಮನನೊಂದ ಅಪ್ರಾಪ್ತ ವಯಸ್ಸಿನ ಬಾಲಕ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಹುಣಸೂರು ತಾಲೂಕಿನ ಹೆಜ್ಜೂರು ಗ್ರಾಮದಲ್ಲಿ ನಡೆದಿದೆ. ರಾಹುಲ್…

ಇಬ್ಬರು ಸರಗಳ್ಳರ ಬಂಧನ- ೧೦ ಲಕ್ಷ ಮೌಲ್ಯದ ಚಿನ್ನಾಭರಣ ವಶ

ಮೈಸೂರು, ಜೂ.25: ಮೈಸೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ,ಇಬ್ಬರು‌ ಸರಗಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಬ್ಬರು ಹಳೆ ಸರಗಳ್ಳರನ್ನು ಲಷ್ಕರ್ ಮೊಹಲ್ಲದ ಅಶೋಕರಸ್ತೆ,ಜಂಕ್ಷನ್ ಬಳಿ ವಶಕ್ಕೆ…

ಬೆಂಗಳೂರಿನಲ್ಲಿ ವಿಚಾರಣೆಗೆ ಹಾಜರಾದ‌ ಉದಯನಿಧಿ‌ ಸ್ಟಾಲಿನ್

ಬೆಂಗಳೂರು,ಜೂ.25: ಸನಾತನ ಧರ್ಮವನ್ನು ಅವಮಾನಿಸಿದ ಆರೋಪಕ್ಕೆ‌ ಗುರಿಯಾಗಿರುವ ತಮಿಳುನಾಡು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಇಂದು‌ ವಿಚಾರಣೆಗೆ ಹಾಜರಾದರು. ಮಂಗಳವಾರ ಬೆಂಗಳೂರಿನ ಮೆಟ್ರೋಪಾಲಿನ್ ಮ್ಯಾಜಿಸ್ಟ್ರೇಟ್…

ಡಿಸೆಂಬರ್‌ ನಲ್ಲಿ ಮಂಡ್ಯದಲ್ಲಿ ಅರ್ಥಪೂರ್ಣ ಸಾಹಿತ್ಯ ಸಮ್ಮೇಳನ:ಸಿದ್ದರಾಮಯ್ಯ

ಗೃಹ ಕಚೇರಿ ಕೃಷ್ಣಾದಲ್ಲಿ ಸಾಹಿತ್ಯ ಸಮ್ಮೇಳನದ ಪೂರ್ವಭಾವಿಯಾಗಿ ಕನ್ನಡ ಸಾಹಿತ್ಯ ಪರಿಷತ್ತು, ಮಂಡ್ಯ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರೊಂದಿಗೆ ಸಭೆ ನಡೆಸಿದ ಸಿದ್ದರಾಮಯ್ಯ