Mon. Dec 23rd, 2024

July 2024

ರಾಹುಲ್ ಭಗವದ್ಗೀತೆ ಅಧ್ಯಯನ ಮಾಡಲಿ: ರೇಣುಕಾ ರಾಜ್

ಮೈಸೂರು,ಜು.3: ಹಿಂದೂಗಳ ಬಗ್ಗೆ ಅವಹೇಳನ ಕಾರಿಯಾಗಿ ಮಾತನಾಡಿರುವ ಲೋಕಸಭಾ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಕ್ಷಮೆ ಯಾಚಿಸಬೇಕೆಂದು ಮೈಸೂರು ನಗರ ಬಿಜೆಪಿ ಮಹಿಳಾ ಮೋರ್ಚಾ…

ಪ್ರತಿಯೊಬ್ಬರೂ ನಿಸರ್ಗ ಪ್ರೀತಿಸಿ, ರಕ್ಷಿಸಿ: ಸಿದ್ದರಾಮಯ್ಯ ಕರೆ

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಭೂ ಪರಿವರ್ತನೆ ಮತ್ತು ಒಣಭೂಮಿ ನಿರ್ವಹಣೆ ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದ ಆರು

ಮುಡಾ ಬಹುಕೋಟಿ ಹಗರಣ ಸಿಬಿಐಗೆ ವಹಿಸಿ:ವಿಜಯೇಂದ್ರ

ಬೆಂಗಳೂರು,ಜು.3: ಮುಡಾದಲ್ಲಿ ನಡೆದಿರುವ ಬಹುಕೋಟಿ ಹಗರಣವನ್ನು ರಾಜ್ಯಸರ್ಕಾರ ಕೂಡಲೇ ಸಿಬಿಐಗೆ ವಹಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ…

ಕಾಂಗ್ರೆಸ್‌ ಸರ್ಕಾರದ್ದು ಲೂಟಿ ಮಾಡಲ್‌: ಅಶೋಕ್ ವ್ಯಂಗ್ಯ

ಬೆಂಗಳೂರು, ಜು.3: ಕಾಂಗ್ರೆಸ್‌ ಅಧಿಕಾರಕ್ಕೆ ಬಂದು ಒಂದು ವರ್ಷ ವಾಗುವಮೊದಲೇ ಲೂಟಿ ಹೊಡೆಯಲು ಸುರಂಗ ಕೊರೆದಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಾಪ್ರಹಾರ ನಡೆಸಿದ್ದಾರೆ.…

ಮೈಸೂರು ನೂತನ ಪೊಲೀಸ್ ಕಮೀಷನರ್ ಸೀಮಾ

ಮೈಸೂರು,ಜು.3: ಮೈಸೂರು ನಗರ ನೂತನ ಪೊಲೀಸ್ ಆಯುಕ್ತರಾಗಿ ಸೀಮಾ ಲಾಟ್ಕರ್ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿ ಎನ್.ವಿಷ್ಣುವರ್ಧನ ರವರನ್ನ ನೇಮಕ ಮಾಡಲಾಗಿದೆ. ಜಿಲ್ಲಾ ಪೊಲೀಸ್…

ರೆಸ್ಟೊಲೆಕ್ಸ್ ನಿಂದ ಬಾಣಸವಾಡಿಯಲ್ಲಿಹೊಸ ಎಕ್ಸ್ ಪೀರಿಯನ್ಸ್ ಸೆಂಟರ್ ಪ್ರಾರಂಭ

ಸ್ಪ್ರಿಂಗ್, ಕಾಯಿರ್ ಮತ್ತು ಫೋಮ್‌ ಉಳ್ಳ ಗುಣಮಟ್ಟದ ಹಾಸಿಗೆಗಳ ಶ್ರೇಣಿಗೆ ಪ್ರಸಿದ್ದವಾದ ರೆಸ್ಟೊಲೆಕ್ಸ್ ಕಂಪನಿ ಬೆಂಗಳೂರಿನ ಬಾಣಸವಾಡಿಯಲ್ಲಿ ಏಳನೇ ಎಕ್ಸ್ ಪೀರಿಯನ್ಸ್ ಸೆಂಟರ್ ಪ್ರಾರಂಭಿಸಿದೆ.

ಜುಲೈ 5 ರಂದುಮಂಡ್ಯದಲ್ಲಿ ಹೆಚ್.ಡಿ.ಕೆ ಜನತಾ ದರ್ಶನ

ಮಂಡ್ಯ,ಜು.2: ಮಂಡ್ಯದಲ್ಲಿ ಇದೇ ಮೊದಲ ಬಾರಿಗೆ ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಜನತಾ ದರ್ಶನದಲ್ಲಿ ಪಾಲ್ಗೊಳ್ಳಲಿದ್ದಾರೆ. ಹೆಚ್.ಡಿ. ಕುಮಾರಸ್ವಾಮಿ…