Mon. Dec 23rd, 2024

July 2024

ನಟ ದರ್ಶನ್ ಗಿಲ್ಲ ಸಧ್ಯಕ್ಕೆ ಮನೆ ಊಟ

ಬೆಂಗಳೂರು,ಜು.25: ನಟ ದರ್ಶನ್‌ಗೆ ನ್ಯಾಯಾಲಯ ಶಾಕ್‌ ನೀಡಿದ್ದು, ಮನೆಯೂಟದ ಅವಕಾಶ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮ್ಯಾಜಿಸ್ಟ್ರೇಟ್‌ ಕೋರ್ಟ್‌ ವಜಾಗೊಳಿಸಿದೆ. ಮನೆಯಿಂದ ಊಟ ಮತ್ತು…

ಸಾಲಗಾರರ ಕಿರುಕುಳಕ್ಕೆ ಹೆದರಿ ಆಟೋ ಚಾಲಕ ಡೆತ್ ನೋಟ್ ಬರೆದಿಟ್ಟು ನಾಪತ್ತೆ

ಹುಣಸೂರು,ಜು.25: ಸಾಲಗಾರರ ಕಿರುಕುಳದಿಂದ ಹೆದರಿ ಆಟೋ ಡ್ರೈವರ್ ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾದ ಘಟನೆ ಹುಣಸೂರು ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಬಿಳಿಕೆರೆ ಪೊಲೀಸ್ ಠಾಣಾ…

ಸಾಲ ಬಾಧೆ: ಮನ ನೊಂದು ರೈತ ಆತ್ಮಹತ್ಯೆ

ಮಂಡ್ಯ,ಜು.25: ಸಾಲಭಾಧೆಯಿಂದ ಮನ ನೊಂದು ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಡ್ಯ ಜಿಲ್ಲೆ ತಂಗಳಗೆರೆ ಗ್ರಾಮದಲ್ಲಿ ನಡೆದಿದೆ. ಚಂದ್ರಶೇಖರ್(34) ಆತ್ಮಹತ್ಯೆ ಮಾಡಿಕೊಂಡ ರೈತ.ಚಂದ್ರಶೇಖರ್ ಸಾಲ…

ಮಂಗಳೂರು ಕಾರಾಗೃಹದ ಮೇಲೆ ದಾಳಿ: ಡ್ರಗ್ಸ್‌ ಮೊಬೈಲ್‌ ವಶ

ಮಂಗಳೂರು,ಜು.25: ಮಂಗಳೂರಿನ ಕೋಡಿಯಾಲ ಬೈಲ್‌ನಲ್ಲಿರುವ ಕಾರಾಗೃಹದ ಮೇಲೆ ಪೊಲೀಸರು ಬೆಳ್ಳಂಬೆಳಗ್ಗೆ ದಾಳಿ ನಡೆಸಿ ಶಾಕ್ ನೀಡಿದ್ದಾರೆ. ಈ ವೇಳೆ ಗಾಂಜಾ, ಡ್ರಗ್ಸ್, ಮೊಬೈಲ್ ಸೇರಿದಂತೆ…

ಚಾಮುಂಡಿ ಬೆಟ್ಟದ ಭಕ್ತರಿಗೆ ವಿ-ಗಾರ್ಡ್ ಕಂಪನಿಯಿಂದ ಉಚಿತ ಶುದ್ಧ ನೀರಿನ ಘಟಕ

ಚಾಮುಂಡಿ ಬೆಟ್ಟಕ್ಕೆ ಆಗಮಿಸುವ ಭಕ್ತರು ಹಾಗೂ ಪ್ರವಾಸಿಗರ ಅನೂಕಲಕ್ಕಾಗಿ ಶುದ್ಧ ಕುಡಿಯುವ ನೀರಿನ ಘಟಕವನ್ನ ವಿ-ಗಾರ್ಡ್ ಕಂಪನಿ ಉಚಿತವಾಗಿ ನೀಡಿದೆ

ಐಐಎಂಬಿಯ ಕ್ಯಾಂಪಸ್‌ನಲ್ಲಿ ಮಿಟ್ಟಿ ಕೆಫೆಗೆ ಚಾಲನೆ:ವಿಕಲ ಚೇತನರಿಂದ ನಿರ್ವಹಣೆ

ಐಐಎಂಬಿಯ ಕ್ಯಾಂಪಸ್‌ನಲ್ಲಿ ಎನ್‌ಎಸ್‌ಆರ್‌ಸಿಇಎಲ್ ಬೆಂಬಲಿತ ಮಿಟ್ಟಿ ಕೆಫೆಗೆ ಚಾಲನೆ ನೀಡಲಾಗಿದ್ದು,ಈ ಕೆಫೆ‌ ವಿಕಲಚೇತನರಿಂದ ನಡೆಯುತ್ತಿದೆ.

ಪ್ರೀತಿಸಿದ ಯುವತಿಯ ಹತ್ಯೆ ಮಾಡಿ ಹೂತಿಟ್ಟ ಯುವಕ

ಶಿವಮೊಗ್ಗ, ಜು.24: ಯುವಕನೊಬ್ಬ ತಾನು ಪ್ರೀತಿಸಿದ ಯುವತಿಯನ್ನು ಹತ್ಯೆ ಮಾಡಿ ಹೂತುಹಾಕಿದ ಹೇಯ ಘಟನೆ‌ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ನಡೆದಿದೆ. ಹೊಸನಗರ ತಾಲೂಕಿನ…

ಪಾರಿವಾಳ ರಕ್ಷಿಸಲು ಹೋಗಿ ಜೀವ ತೆತ್ತ‌ ಬಾಲಕ

ಚಿತ್ರದುರ್ಗ,ಜು.24: ಪಾರಿವಾಳವನ್ನು ರಕ್ಷಿಸಲು ವಿದ್ಯುತ್ ಕಂಬ ಏರಿದ್ದ ಬಾಲಕನೊಬ್ಬ ತಾನೆ ಜೀವ ತೆತ್ತಿರುವ ಹೃದಯ ವಿದ್ರಾವಕ ಘಟನೆ ‌ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನಲ್ಲಿ ನಡೆದಿದೆ.…

ಚಾಮುಂಡಿ ಬೆಟ್ಟದ ಮಹಿಳಾ ಸಿಬ್ಬಂದಿಗೆ ಬಾಗಿನ ವಿತರಿಸಿದ‌ ಶ್ರೀ ದುರ್ಗಾ ಫೌಂಡೇಶನ್

ಆಷಾಢ ಮಾಸದ ಪ್ರಯುಕ್ತ ಚಾಮುಂಡಿ ಬೆಟ್ಟದಲ್ಲಿ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಮಹಿಳಾ ಸಿಬ್ಬಂದಿಗಳಿಗೆ ಶ್ರೀ ದುರ್ಗಾ ಫೌಂಡೇಶನ್ ಟ್ರಸ್ಟ್ ನಿಂದ ಬಾಗಿನ ವಿತರಿಸಲಾಯಿತು.

ಇಥಿಯೋಪಿಯಾದಲ್ಲಿ ಭೂಕುಸಿತ: 230 ಮಂದಿ ಸಾವು

ಇಥಿಯೋಪಿಯಾ,ಜು.24: ಭಾರೀ ಮಳೆಗೆ ಭೂಕುಸಿತ ಸಂಭವಿಸಿ ಸುಮಾರು 230 ಜನರು ಸಾವನ್ನಪ್ಪಿದ್ದಾರೆ. ಮಣ್ಣಿನಡಿ ಇನ್ನೂ ಹಲವಾರು ಮಂದಿ ಸಿಲುಕಿದ್ದು,ಅವರನ್ನು ರಕ್ಷಿಸಲು ಪ್ರಯತ್ನಿಸಾಗುತ್ತಿದೆ. ದಕ್ಷಿಣ ಇಥಿಯೋಪಿಯಾದ…