Tue. Dec 24th, 2024

July 2024

ಬಿಟ್‌ ಕಾಯಿನ್‌ ಪ್ರಕರಣ: ಶ್ರೀಕಿ ಸೇರಿ 3 ಮಂದಿಗೆ ಜಾಮೀನು

ತುಮಕೂರು,ಜು.24: ಬಿಟ್‌ ಕಾಯಿನ್‌ ಪ್ರಕರಣದಲ್ಲಿ ಪ್ರಮುಖ‌ ಆರೋಪಿ ಶ್ರೀಕಿ ಸೇರಿದಂತೆ ಮೂರು ಮಂದಿಗೆ ತುಮಕೂರು ನ್ಯಾಯಾಲಯ ಜಾಮೀನು ನೀಡಿದೆ. ಶ್ರೀಕಿ ಹಾಗೂ ರಮೇಶ್, ರಬೀನ್…

ಆಧುನಿಕ, ವೈಜ್ಞಾನಿಕ ಬದುಕಿನ ಧಾವಂತಕ್ಕೆ ಉಪನ್ಯಾಸಕರು ಹೊಂದಿಕೊಂಡರೆ ಯಶಸ್ಸು: ಪ್ರೊ‌.ಕೃಷ್ಣೇಗೌಡ

ಮೈಸೂರು ಜಿಲ್ಲಾ ಇತಿಹಾಸ ವೇದಿಕೆಯ ಇತಿಹಾಸ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಹಾಸ್ಯ ಕಲಾವಿದರೂ,ಉಪನ್ಯಾಸಕರೂ ಆದ ಪ್ರೊ.ಕೃಷ್ಣೇಗೌಡ ಮಾತನಾಡಿದರು

ಕೆನಡಾದ ಎಡ್ಮಂಟನ್ ನಲ್ಲಿ ಹಿಂದೂ ದೇವಾಲಯ‌ ವಿರೂಪ

ಕೆನಡಾ,ಜು.23: ಕೆನಡಾದ ಎಡ್ಮಂಟನ್ ನಲ್ಲಿ ಹಿಂದೂ ದೇವಾಲಯವನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದು,ಭಾರತೀಯರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ದೇವಾಲಯದ ಗೋಡೆಗಳ ಮೇಲೆ ಗೀಚುಬರಹ ಕೂಡಾ ಇದೆ.ಈ ಘಟನೆಯನ್ನು…

ಮೋದಿ ಆಡಳಿತದಲ್ಲಿ ಅರ್ಥ‌ ವ್ಯವಸ್ಥೆಗೆ ಶರವೇಗ ಸಿಕ್ಕಿದೆ:ನಿರ್ಮಲಾ‌

ನವದೆಹಲಿ,ಜು.23: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 3.0 ಸರ್ಕಾರದ ಮೊದಲ ಬಜೆಟ್ ನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ ನಲ್ಲಿ ಮಡಿಸಿದರು. ಲೋಕಸಭೆಯಲ್ಲಿ…

ಇಡಿ ಅಧಿಕಾರಿಗಳಿಂದ ‌ವಾಲ್ಮೀಕಿ ನಿಗಮದ ಅಧಿಕಾರಿಗಳಿಗೆ ಬೆದರಿಕೆ:ಡಿಕೆಶಿ

ಇಡಿ ಅಧಿಕಾರಿಗಳ ವರ್ತನೆ ವಿರೋಧಿಸಿ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಮುಖ್ಯಮಂತ್ರಿ ಸಿದ್ದರಾಮಯ್ಯ‌ ಡಿಸಿಎಂ ಡಿಕೆಶಿ ನೇತೃತ್ವದಲ್ಲಿ ಸರ್ಕಾರದ ಸಚಿವರುಗಳು ಹಾಗೂ ಕಾಂಗ್ರೆಸ್ ಶಾಸಕರು…

3‌ ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ

ನವದೆಹಲಿ,ಜು.23: ಯಾರೇ ಆಗಲಿ 3 ಲಕ್ಷದವರೆಗಿನ ಆದಾಯ ಹೊಂದುವವರು ತೆರಿಗೆ ಕಟ್ಟುವಂತಿಲ್ಲ ಎಂದು ವಿತ್ತ‌ಸಚಿವೆ ನಿರ್ಮಾಲಾ ಸೀತಾರಾಮನ್ ಪ್ರಕಟಿಸಿದ್ದಾರೆ. 2024-25 ನೆ ಸಾಲಿನ ಬಜೆಟ್…