ತೇಜಸ್ವಿ ನೇತೃತ್ವದಲ್ಲಿನಟರಾಜ ಶಾಲೆಯ ಶಿಕ್ಷಕರಿಗೆ ಸನ್ಮಾನ
ಗುರು ಪೂರ್ಣಿಮೆ ಪ್ರಯುಕ್ತ ನಟರಾಜ ಶಾಲೆಯ ಶಿಕ್ಷಕರನ್ನು ಯುವ ಕಾಂಗ್ರೆಸ್ ಮುಖಂಡರಾದ ತೇಜಸ್ವಿ ನಾಗಲಿಂಗ ಸ್ವಾಮಿ ನೇತೃತ್ವದಲ್ಲಿ ಸನ್ಮಾನಿಸಲಾಯಿತು.