Mon. Dec 23rd, 2024

August 2024

ಸಂಪನ್ಮೂಲದ ಗ್ಯಾರಂಟಿ ಇಲ್ಲದೆ ಟೋಪಿ ಹಾಕಿ ಗ್ಯಾರಂಟಿ ಯೋಜನೆ ಜಾರಿಗೆ:ಅಶೋಕ್

ಬೆಂಗಳೂರು, ಆ.14: ಕಾಂಗ್ರೆಸ್‌ ಸರ್ಕಾರ ಸಂಪನ್ಮೂಲದ ಗ್ಯಾರಂಟಿ ಇಲ್ಲದೆಯೇ ಜನರಿಗೆ ಟೋಪಿ ಹಾಕಿ ಗ್ಯಾರಂಟಿ ಯೋಜನೆಗಳನ್ನು ತಂದಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಟೀಕಿಸಿದ್ದಾರೆ.…

ಸ್ವಾತಂತ್ರ್ಯ ದಿನಾಚರಣೆಗೆ ಸಾ.ರಾ.ಪತ್ನಿ ಅನಿತಾ ರಿಂದ ವಿಶೇಷ ದೇಶಭಕ್ತಿಗೀತೆ

ಸ್ವಾತಂತ್ರ್ಯ ದಿನಾಚರಣೆಗೆ ಮಾಜಿ ಸಚಿವ ಸಾ. ರಾ ಮಹೇಶ್ ಪತ್ನಿ ಅನಿತಾ ಮಹೇಶ್ ಅವರು ವಿಶೇಷ ದೇಶ ಭಕ್ತಿ ಗೀತೆಯ ವಿಡಿಯೋ ಬಿಡುಗಡೆ ಮಾಡಿದ್ದಾರೆ

ಹುಲ್ಲಹಳ್ಳಿ ಗ್ರಾಮದಲ್ಲಿ ಪೌರಕಾರ್ಮಿಕರಬವಣೆ ಕೇಳುವವರೇ ಇಲ್ಲ

ನಂಜನಗೂಡು ತಾಲೂಕು ಹುಲ್ಲಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಪೌರಕಾರ್ಮಿಕರ ಮನೆ ಶಿಥಿಲ ಗೋಡೆಗಳು,ಹರುಕು ಮುರುಕು ಬಟ್ಟೆಗಳೇ ಇವರಿಗೆ ಮೇಲ್ಛಾವಣಿಯಾಗಿದೆ

ಸರ್ಕಾರಿ ಭೂಮಿ ಒತ್ತುವರಿ ಮಾಡಿದ್ದವರಿಗೆ ಶಾಕ್ ನೀಡಿದ ತಹಸೀಲ್ದಾರ್

ಮೈಸೂರು ತಾಲೂಕು ಕಸಬಾ ಹೋಬಳಿ ಮಂಡಕಳ್ಳಿ ಗ್ರಾಮದ ಸರ್ವೆ ನಂಬರ್ 250 ರ ಸರ್ಕಾರಿ ಬಂಜರು ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಕಾಂಪೌಂಡ್ ತೆರವುಗೊಳಿಸಲಾಯಿತು

ಕೃಷಿಕರಿಗೆ ಹೆಣ್ಣು ಕೊಡಲು ನಿರಾಕರಿಸುವ ಮನೋಭಾವ ಬದಲಾಗಲಿ:ಬಸವಯೋಗಿ ಪ್ರಭು

ಮೈಸೂರಿನ ಜಯಪುರ ಹೋಬಳಿ ದಾರಿಪುರದ ಗುರು ಕೆರೂರುಸ್ವಾಮಿ ಗದ್ದುಗೆ ಆವರಣದಲ್ಲಿ ಲಿಂಗಾಯತ ಧರ್ಮ ಜಾಗೃತಿ ಲಿಂಗದೀಕ್ಷೆ ಶಿವಯೋಗವನ್ನು ಬಸವಯೋಗಿ ಪ್ರಭು ನೆರವೇರಿಸಿದರು

ಶರಣ ವಿ.ಸಿದ್ದರಾಮಣ್ಣ ನವರಿಗೆ ಬಸವಯೋಗಿಪ್ರಭುಗಳ ಶರಣಾಂಜಲಿ

ದಾವಣಗೆರೆ,ಆ.13: ಲಿಂಗೈಕ್ಯರಾದ ಶರಣ ವಿ.ಸಿದ್ದರಾಮಣ್ಣ ನವರಿಗೆ ನರಸಿಂಹರಾಜಪುರ ಬಸವಕೇಂದ್ರದ ಬಸವಯೋಗಿಪ್ರಭುಗಳು ಶರಣಾಂಜಲಿಗಳನ್ನು ಸಲ್ಲಿಸಿದ್ದಾರೆ. ವಿ.ಸಿದ್ದರಾಮಣ್ಣನವರು ವಿಶ್ವಗುರು ಬಸವಣ್ಣನವರ ತತ್ವಗಳನ್ನು ಮನೆ ಮತ್ತು ಮನಗಳಿಗೆ ಬಿತ್ತಿದ…

ಅಶ್ಲೀಲ ಮೆಸೇಜ್ ಕಳುಹಿಸಿ ಶಿಕ್ಷಕಿಗೆ ಕಿರುಕುಳ: ಶಿಕ್ಷಕನಿಗೆ ಧರ್ಮದೇಟು

ರಾಯಚೂರು,ಆ.13: ಮಕ್ಕಳನ್ನು ತಿದ್ದಿ ಬುದ್ದಿ ಹೇಳಬೇಕಾದ ಶಿಕ್ಷಕನೇ ತಪ್ಪು ಮಾಡಿ ಜನರಿಂದ‌ ಒದೆ ತಿಂದ ಪ್ರಸಂಗ ರಾಯಚೂರಿನಲ್ಲಿ ನಡೆದಿದೆ. ಅತಿಥಿ ಶಿಕ್ಷಕಿಗೆ ಮುಖ್ಯ ಶಿಕ್ಷಕ…