Fri. Nov 1st, 2024

October 2024

ಅತಿಯಾದ ಓಲೈಕೆ ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮುಳುವು:ಅಶೋಕ್

ಬೆಂಗಳೂರು: ಅತಿಯಾದ ಓಲೈಕೆಯೇ ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮುಳುವಾಯಿತು ಎಂದು ಪ್ರತಿಪಕ್ಷ ನಾಯಕಆರ್.ಅಶೋಕ್‌ ಹೇಳಿದ್ದಾರೆ. ಕಾಂಗ್ರೆಸ್ ರಾಜ್ಯಸಭಾ ಸದಸ್ಯ ನಾಸೀರ್ ಅಹ್ಮದ್ ಅವರ ಬೆಂಬಲಿಗರು…

ನಿರ್ಮಲಾ,ಚಂದ್ರಬಾಬು ನಾಯ್ಡು ಜತೆ ಹೆಚ್.ಡಿ.ಕೆ ಸಮಾಲೋಚನೆ

ವಿಶಾಖಪಟ್ಟಣದಲ್ಲಿರುವ ರಾಷ್ಟ್ರೀಯ ಉಕ್ಕು ಕಾರ್ಖಾನೆ ವೈಜಾಗ್ ಸ್ಟೀಲ್ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ನಿರ್ಮಲಾ ಸೀತಾರಾಮನ್,ಚಂದ್ರಬಾಬು ನಾಯ್ಡು ಜತೆ ಚರ್ಚಿಸಿದರು.

ಕರ್ನಾಟಕ ಸಾಹಿತ್ಯ ಲೋಕದಿಂದ ಪ್ರಜಾಕವಿ ನಾಗರಾಜ್ ನೇತೃತ್ವದಲ್ಲಿ “ಚತುರಂಗತಜ್ಞ ಕೆಂಪೇಗೌಡ” ಪುಸ್ತಕ ಲೋಕಾರ್ಪಣೆ

ಬೆಂಗಳೂರು : ಕರ್ನಾಟಕ ಸಾಹಿತ್ಯ ಲೋಕ ಸಂಸ್ಥೆಯಿಂದ ಚತುರಂಗತಜ್ಞ ಕೆಂಪೇಗೌಡರ ಪುಸ್ತಕ ನೆಲಮಂಗಲದಲ್ಲಿ ಭಾನುವಾರ ಪ್ರಜಾಕವಿ ನಾಗರಾಜ್ ರವರು ನೇತೃತ್ವದಲ್ಲಿ ಲೋಕಾರ್ಪಣೆಗೊಂಡಿತು. ಕಾರ್ಯಕ್ರಮವನ್ನು ಉದ್ಘಾಟಿಸಿ…

ಹಬ್ಬಗಳಿಗೆ ಹಿನ್ನೆಲೆ ಪರಂಪರೆ ಇದೆ: ಟಿ. ಎಸ್.ಶ್ರೀವತ್ಸ

ಮೈಸೂರು: ಹಬ್ಬಹರಿದಿನಗಳು ತನ್ನದೆ ಆದ ಹಿನ್ನೆಲೆ,ಪರಂಪರೆ ಜತೆಗೆ ವಿಶೇಷ ಸ್ಥಾನಮಾನ ಹೊಂದಿವೆ ಎಂದು ಮೈಸೂರಿನ ಕೆ.ಆರ್.ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ ಬಣ್ಣಿಸಿದರು. ಮೈಸೂರಿನ ಕುವೆಂಪು ನಗರದಲ್ಲಿರುವ…

ಜಮ್ಮು ಕಾಶ್ಮೀರಕ್ಕೆ ಸಿಎಂ ಸ್ಥಾನಕ್ಕೆಒಮರ್‌ ಅಬ್ದುಲ್ಲಾ ಆಯ್ಕೆ

ಶ್ರೀನಗರ: ಜಮ್ಮು ಕಾಶ್ಮೀರಕ್ಕೆ ನೂತನ ಮುಖ್ಯಮಂತ್ರಿಯಾಗಿ ಒಮರ್‌ ಅಬ್ದುಲ್ಲಾ ಆಯ್ಕೆ ಆಗಿದ್ದಾರೆ. ಜಮ್ಮು ಕಾಶ್ಮೀರ ಚುನಾವಣೆಯಲ್ಲಿ ನ್ಯಾಷನಲ್‌ ಕಾನ್ಫರೆನ್ಸ್‌, ಕಾಂಗ್ರೆಸ್‌ ಮೈತ್ರಿಕೂಟ ಜಯಗಳಿಸುತ್ತಿದ್ದಂತೆ ಕಾಶ್ಮೀರದ…

ಶ್ರೀರಂಗಪಟ್ಟಣದಲ್ಲಿ ದಸರಾ ಗೊಂಬೆಗಳ ಪ್ರದರ್ಶನ

ಶ್ರೀರಂಗಪಟ್ಟಣ: ದಸರಾ ಉತ್ಸವಕ್ಕೂ ಬೊಂಬೆಗಳ ಪ್ರದರ್ಶನಕ್ಕೂ ಶತಮಾನಗಳ ನಂಟಿದ. ಶ್ರೀರಂಗಪಟ್ಟಣದ ಹಳೇ ಅಂಚೆ ಕಚೇರಿ ಬೀದಿಯ ನಾಗರತ್ನಮ್ಮ ನಾರಾಯಣಭಟ್ಟ ಭವನದಲ್ಲಿ ಏರ್ಪಡಿಸಿರುವ ದಸರಾ ಬೊಂಬೆಗಳ…

ಸಿಎಂ,ಡಿಸಿಎಂಗೆ ದಸರಾ ಉಡುಗೊರೆ:

ವಿಶ್ವವಿಖ್ಯಾತ ನಾಡ ಹಬ್ಬ ದಸರಾ ವೇಳೆ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಂದರ್ಭದಲ್ಲಿ ಸಿಎಂ ಮತ್ತು ಡಿಸಿಎಂ ಗಳಿಗೆ ಶಿಲ್ಪಿ ರಾಜೇಶ್ ಅವರು ಪಂಚಲೋಹದ…