Tue. Mar 10th, 2026

2024

ಕಾಡಾ ಕಚೇರಿಗೆ ಕಾವೇರಿ ಕ್ರಿಯಾ‌ ಸಮಿತಿ ಸದಸ್ಯರ ಮುತ್ತಿಗೆ ಯತ್ನ

ರಾಜ್ಯ ಸರ್ಕಾರ ಕಾವೇರಿ ನೀರಿನ ವಿಚಾರದಲ್ಲಿ ವಿಫಲವಾಗಿರುವುದನ್ನು ಖಂಡಿಸಿ ಕಾಡಾ ಕಚೇರಿಗೆ ಕಾವೇರಿ ಕ್ರಿಯಾ‌ ಸಮಿತಿ ಸದಸ್ಯರ ಮುತ್ತಿಗೆ ಯತ್ನವನ್ನು ಪೊಲೀಸರು ತಡೆದರು

ರಾಮೇಶ್ವರಂ ಕೆಫೆಯಲ್ಲಿ ಸ್ಪೋಟ:ಬೆಚ್ಚಿಬಿದ್ದ‌ ಸಿಲಿಕಾನ್‌ ಸಿಟಿ ಜನ

ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಐವರು ಗಂಭೀರವಾಗಿ ಗಾಯಗೊಂಡಿದ್ದು ಪೊಲೀಸರು ಧಾವಿಸಿ ಪರಿಶೀಲಿಸಿದರು,ಅಗ್ನಿಶಾಮಕ ದಳದ ಸಿಬ್ಬಂದಿ ‌ಬೆಂಕಿ ಆರಿಸಲು ಪ್ರಯತ್ನಿಸಿದರು

ಅಂಗಾಂಗ ದಾನಿಗಳ ಕುಟುಂಬದವರಿಗೆ ಪ್ರಶಂಸಾ ಪತ್ರ ನೀಡಿ ದೈರ್ಯ ತುಂಬಿದ ಸಿದ್ದು

ಅಂಗಾಂಗ ದಾನಿಗಳ ಕುಟುಂಬದವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಂಸಾ ಪತ್ರ ನೀಡಿ ಸಾಂತ್ವನ ಹೇಳಿದರು, ಸಚಿವರಾದ‌ ದಿನೇಶ್ ಗುಂಡೂರಾವ್, ಚೆಲುವರಾಯ ಸ್ವಾಮಿ ಮತ್ತಿತರರು ಹಾಜರಿದ್ದರು

ಅಪ್ರಾಪ್ತರಿಂದ ವಾಹನ ಚಾಲನೆ: ಸಂಚಾರ ಪೊಲೀಸರ ‌ವಿಶೇಷ ಕಾರ್ಯಾಚರಣೆ

ಅಪ್ರಾಪ್ತ ವಯಸ್ಸಿನ ಮಕ್ಕಳು ಅತಿವೇಗ ಹಾಗೂ ಅಜಾಗರೂ ಕತೆಯಿಂದ ವಾಹನ ಓಡಿಸುವುದನ್ನು ತಡೆಯಲು ಪೂರ್ವ ವಿಭಾಗದ ಸಂಚಾರ ಪೊಲೀಸರು ‌ವಿಶೇಷ ಕಾರ್ಯಾಚರಣೆ ನಡೆಸಿದರು.