KSDMF : ಡಿಜಿಟಲ್ ಮೀಡಿಯಾ ಫೋರಂನಿಂದ ಸಿಎಂ ಮಾಧ್ಯಮ ಕಾರ್ಯದರ್ಶಿ ಕೆ.ವಿ ಪ್ರಭಾಕರ್ ಮತ್ತು ವಾರ್ತಾ ಇಲಾಖೆ ಆಯುಕ್ತ ಹೇಮಂತ್ ನಿಂಬಾಳ್ಕರ್ ಅವರಿಗೆ ಅಭಿನಂದನಾ ಸಮಾರಂಭ
ಬೆಂಗಳೂರು : ಇನ್ನು ಮುಂದೆ ಟಿವಿ ವಾಹಿನಿ ಮತ್ತು ಪತ್ರಿಕೆಗಳಂತೆ ಡಿಜಿಟಲ್ ಮಾಧ್ಯಮಗಳಿಗೂ ಸರ್ಕಾರಿ ಜಾಹಿರಾತು ನೀಡಲು ಅನುಮತಿ ದೊರೆತ ಹಿನ್ನೆಲೆ ಇದಕ್ಕೆ ಸಹಕರಿಸಿದ…