Mon. Dec 23rd, 2024

ಬೆಳ್ಳುಳ್ಳಿ ಕಬಾಬ್ ಖ್ಯಾತಿಯ ಚಂದ್ರು ಶಿಷ್ಯ ರಾಹುಲ ವಿರುದ್ಧ ರೊಚ್ಚಿಗೆದ್ದ ಹೆಡ್ ಕುಕ್ ನಾಗರಾಜ್

Share this with Friends

ಬೆಂಗಳೂರು, ಫೆ.28: ಬೆಂಗಳೂರಿನ ಬೆಳ್ಳುಳ್ಳಿ ಕಬಾಬ್ ಖ್ಯಾತಿಯ ಚಂದ್ರು ಶಿಷ್ಯ ರಾಹುಲ್ಲನ ವಿರುದ್ಧ ಅಲ್ಲಿನ ಹೆಡ್ ಕುಕ್ ನಾಗರಾಜ್ ರೊಚ್ಚಿಗೆದ್ದಿದ್ದಾರೆ.

ನಾನು ಮತ್ತು ನಮ್ಮ ಯಜಮಾನರಾದ ಚಂದ್ರು ಕಷ್ಟಪಟ್ಟರೆ ಮಾತ್ರ ಬದುಕು.ಇಲ್ಲಿ ರಾಹುಲಾ ಗೀವುಲಾ ಯಾರೂ ಇಲ್ಲಾ,ರಾಹುಲ ಕರಿಮಣಿ ಮಾಲಿಕ ಅಂತ ರೀಲ್ ಮಾಡಿ ಆಟ ಆಡಿದ್ದಾನೆ ಅವನು ಏನೇನೂ ಇಲ್ಲ ಎಂದು ಹೇಳಿದರು.

ರಾಹುಲ ಒಂದು ಕರಿಮಣಿ ಮಾಲಿಕ ಅಂತ ರೀಲ್ ಮಾಡಿದ ಅಷ್ಟೇ.ಅವನಿಗೆ ಏನೂ ಬರಲ್ಲ,ಬರೀ ಬಿಯರ್ ಕುಡಿದುಕೊಂಡು ಇಯರ್ ಫೋನ್,ಬ್ಲೂ ಟೂತ್ ಹಾಕೊಂಡು‌ ಅಡ್ಡಾಡ್ತಾನೆ,ಹೀಗೆಲ್ಲಾಮಾಡಿ ಬಿಗ್ ಬಾಸ್ ಗೆ ಹೋಗಬೇಕೆಂದು ಕೊಂಡಿರಬಹುದು,ನಮ್ಮ ಚಂದ್ರು ಅವರೇ‌ ಬಾಸ್ ಅದೇನಾಡ್ತಾನೊ ಇಲ್ಲೇ ಆಡ್ಲಿ ಅಂತ ಸವಾಲು ಹಾಕಿದಾರೆ ನಾಗರಾಜ್.

ಅವನಿಗೆ ಯಾವ ಕೆಲ್ಸಾನೂ ಬರಲ್ಲಾ ಎಂತದ್ದೂ ಇಲ್ಲ, ನಾನೇ ಎಲ್ಲಾ ಮಾಡ್ತೀನಿ ಅವನು ಬಂದು ಫೋನ್ ಮಾಡ್ತಾ ಹಾಡು ಕೇಳ್ತಾ ಓಡಾಡಿಕೊಂಡು ಇರುತ್ತಾನೆ.

ಕಷ್ಟ ಪಡೋರು ನಾವು ಮತ್ತ ಬಾಸ್‌ ಚಂದ್ರು, ನಮ್ಮದೊಂದು ಫೋಟೊ ಹಾಕಿ ಒಂದು ಲೈಕ್ ಕೊಡಿ ನಮಗೆ ಬೇರೇನೂ ಬೇಡಾ,ಆದರೆ ವೇಸ್ಟ್ ಬಾಡಿಗಳನ್ನ ಅತಿಯಾಗಿ ಬೆಳೆಸಬೇಡಿ ಊಟ ಕೂಡಾ‌ ಅತಿಯಾದರೆ ಅಜೀರ್ಣವಾಗಿ ವಿಷ ಆಗಿಬಿಡುತ್ತೆ ತಿಳಿದುಕೊಳ್ಳಿ ಎನ್ನುತ್ತಾರೆ ಹೆಡ್ ಕುಕ್.

ರಾಹುಲನಿಗೂ ಈಗ ಅದೇ ಆಗಿದೆ ಅಮಲೇರಿದೆ.ಸಮ್ನೆ ಬರ್ತಾನೆ,ಅಲ್ಲಾಡಿಸಿ ಹೋಗ್ತಾನೆ,ಅವನು ಶ್ರಮ ಪಡೋದಿಲ್ಲ,ಏನಿದ್ರು ಶ್ರಮಜೀವಿ ನಾನು,ನಮ್ಮ ಯಜಮಾನ ಚಂದ್ರು ಅಂತಾರೆ.

ಯಾರು ಕರಿಮಣಿ ಮಾಲಿಕ ಇಲ್ಲಾ,ಸಮ್ನೆ‌ ರಾಹುಲ,ರಾಹುಲಾ ಅಂತಾರೆ,ಡೆಮ್ಮಿ ಮಾಡ್ಕೊಂಡು ಓಡಾಡ್ತಾನೆ ಅವರವರ‌ ಹೆಂಡತಿಯರಿಗೆ ಅವರ‌ ಗಂಡನೇ ಕರಿಮಣಿ ಮಾಲಿಕ‌,ರಾಹುಲ ಏನೂ ಇಲ್ಲ ಅವನೇನೂ ಹೈಲೈಟ್ ಆಗಿಲ್ಲ ಸುಮ್ನೆ‌ ಫೋಸ್ ಕೊಟ್ಕೊಂಡು‌ ಇರ್ತಾನೆ‌ ಅಷ್ಟೇ ಅವನು ಇಲ್ಲೇನಿಲ್ಲಾ‌.

ಎಲ್ಲಾರಿಗೂ ಕರಿಮಣಿ ಮಾಲಿಕ ರಾಹುಲಾ‌ ಆಗ್ತಾನಾ, ಅದೇನೊ‌ ಒಂದು ಮಾಡಿ ಹುಡುಗೀರ ಹಿಂದೆ ಬಿದ್ರು,ಹಾಳಾಗಿದಾನೆ‌ ಅತಿಯಾಗಿ‌ ಬೆಳೆಸಬೇಡಿ ಎಂದು ಹೇಳುತ್ತಾರೆ ಹೆಡ್ ಕುಕ್ ನಾಗರಾಜ್


Share this with Friends

Related Post