Mon. Dec 23rd, 2024

ಲೋಕಸಭಾ ಚುನಾವಣೆ-2024 : ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ, ಪ್ರತಾಪ್ ಸಿಂಹ’ಗೆ ಟಿಕೆಟ್ ಮಿಸ್..!

Share this with Friends

ನವದೆಹಲಿ,ಮಾ.13: ರಾಜ್ಯದ 20 ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್‌ ಘೋಷಣೆ ಮಾಡಿದೆ.

ಮೈಸೂರಿನಿಂದ ಯದುವೀರ ಕೃಷ್ಣ ದತ್ತ ಚಾಮರಾಜ ಒಡೆಯರ್‌, ಹಾವೇರಿಯಿಂದ ಬಸವರಾಜ ಬೊಮ್ಮಾಯಿ ಅವರಿಗೆ ಟಿಕೆಟ್‌ ನೀಡಿರುವುದು ವಿಶೇಷ,ಆದರೆ ಮೈಸೂರಿನಲ್ಲಿ ಪ್ರತಾಪ್ ಸಿಂಹಗೆ ಟಿಕೆಟ್ ಮಿಸ್ ಆಗಿದೆ.

ಉಳಿದಂತೆ ಟಿಕೆಟ್ ವಿವರ ಇಲ್ಲಿದೆ:-
ಚಿಕ್ಕೋಡಿ – ಅಣ್ಣಾಸಾಹೇಬ್‌ ಜೊಲ್ಲೆ
ಬಾಗಲಕೋಟೆ: ಗದ್ದಿಗೌಡರ್‌
ಬಿಜಾಪುರ – ರಮೇಶ್‌ ಜಿಗಜಿಣಗಿ
ಬೆಂಗಳೂರು ಉತ್ತರ – ಶೋಭಾ ಕರಂದ್ಲಾಜೆ
ಉಡುಪಿ- ಚಿಕ್ಕಮಗಳೂರು- ಕೋಟಾ ಶ್ರೀನಿವಾಸ ಪೂಜಾರಿ
ದಕ್ಷಿಣ ಕನ್ನಡ – ಕ್ಯಾ. ಬ್ರಿಜೇಶ್‌ ಚೌಟ
ಗುಲ್ಬರ್ಗ -ಡಾ.ಉಮೇಶ್ ಜಿ ಜಾಧವ್
ಬೀದರ್-ಭಗವಂತ ಖೂಬಾ
ಕೊಪ್ಪಳ-ಡಾ.ಬಸವರಾಜ ಕ್ಯಾವಟೂರು
ಬಳ್ಳಾರಿ-ಬಿ.ಶ್ರೀರಾಮುಲು
ಧಾರವಾಡ-ಪ್ರಹ್ಲಾದ ಜೋಶಿ
ದಾವಣಗೆರೆ-ಗಾಯತ್ರಿ ಸಿದ್ದೇಶ್ವರ
ಶಿವಮೊಗ್ಗ-ಬಿ.ವೈ.ರಾಘವೇಂದ್ರ
ಉಡುಪಿ ಚಿಕ್ಕಮಂಗಳೂರು- ಕೋಟ ಶ್ರೀನಿವಾಸ ಪೂಜಾರಿ
ದಕ್ಷಿಣ ಕನ್ನಡ-ಕ್ಯಾ.ಬ್ರಿಜೇಶ್ ಚೌಟ
ತುಮಕೂರು-ವಿ.ಸೋಮಣ್ಣ
ಚಾಮರಾಜನಗರ-ಎಸ್.ಬಾಲರಾಜ್
ಬೆಂಗಳೂರು ರೂರಲ್-ಡಾ.ಸಿ.ಎನ್ ಮಂಜುನಾಥ್
ಬೆಂಗಳೂರು ಉತ್ತರ-ಶೋಭಾ‌ ಕರಂದ್ಲಾಜೆ
ಬೆಂಗಳೂರು ಸೆಂಟ್ರಲ್-ಪಿ.ಸಿ.ಮೋಹನ್
ಬೆಂಗಳೂರು ಸೌತ್-ತೇಜಸ್ವಿ ಸೂರ್ಯ


Share this with Friends

Related Post