Mon. Dec 23rd, 2024

ಲೋಕಸಭಾ ಚುನಾವಣೆಗೆ ಉಸ್ತುವಾರಿಗಳನ್ನು ನೇಮಕ ಮಾಡಿದ ಜೆಡಿಎಸ್

JDS
Share this with Friends

ಬೆಂಗಳೂರು: ದೇಶದಲ್ಲಿ ಲೋಕಸಭಾ ಚುನಾವಣೆ ತಯಾರಿ ನಡೆಯುತ್ತಿದ್ದು, ರಾಜ್ಯದಲ್ಲಿನ 28 ಕ್ಷೇತ್ರಗಳಿಗೆ ಜೆಡಿಎಸ್ ಉಸ್ತುವಾರಿಗಳನ್ನು ನೇಮಕ ಮಾಡಿದೆ. 28 ಕ್ಷೇತ್ರಗಳಿಗೆ ಉಸ್ತುವಾರಿಗಳನ್ನು ನೇಮಿಸಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪಟ್ಟಿ ಬಿಡುಗಡೆ ಮಾಡಿದ್ದಾರೆ. ರೇವಣ್ಣ ಅವರನ್ನು ಹಾಸನ ಕ್ಷೇತ್ರದ ಉಸ್ತುವಾರಿಯನ್ನಾಗಿ ನೇಮಕ ಮಾಡಿದ್ದಾರೆ.

ಚಿಕ್ಕೋಡಿ – ಕೆ.ಪಿ.ಮೇಗಣ್ಣನವರ,
ಬೆಳಗಾವಿ – ಶಂಕರ ಮಾಡಳಗಿ,
ಬಾಗಲಕೋಟೆ – ಹನುಮಂತ ಮವಿನಮರದ,
ವಿಜಯಪುರ – ಭೀಮನಗೌಡ ಬಸನಗೌಡ ಪಾಟೀಲ್ (ರಾಜುಗೌಡ),
ಕಲಬುರಗಿ – ದೊಡ್ಡಪ್ಪ ಶಿವಲಿಂಗಪ್ಪ ಗೌಡ,
ರಾಯಚೂರು – ವೆಂಕಟರಾವ್ ನಾಡಗೌಡ,
ಬೀದರ್ – ಬಂಡೆಪ್ಪ ಕಾಷೆಂಪೂರ,
ಕೊಪ್ಪಳ – ವೆಂಕಟರಾವ್ ನಾಡಗೌಡ,
ಬಳ್ಳಾರಿ – ನೆಮೀರಾಜ್ ನಾಯಕ್
ಹಾವೇರಿ – ಮಂಜುನಾಥ್ ಎಸ್ ಗೌಡ ಶಿವಣ್ಣನವರ್,
ಧಾರವಾಡ – ಅಲ್ಕೊಡ್ ಹನುಮಂತಪ್ಪ
ಉತ್ತರ ಕನ್ನಡ – ಸೂರಜ್ ಸೋನಿ ನಾಯಕ್,
ದಾವಣಗೆರೆ – ಹೆಚ್.ಎಸ್.ಶಿವಶಂಕರ್,
ಶಿವಮೊಗ್ಗ – ಶಾರದಾ ಪೂರ್ಯಾ ನಾಯಕ್,
ಉಡುಪಿ-ಚಿಕ್ಕಮಗಳೂರು – ಎಸ್ ವಿ ದತ್ತ,
ಹಾಸನ – ಹೆಚ್ ಡಿ ರೇವಣ್ಣ,
ದಕ್ಷಿಣ ಕನ್ನಡ – ಬಿ ಎಂ ಫಾರೂಕ್,
ಚಿತ್ರದುರ್ಗ – ಕೆಎಂ ತಿಮ್ಮರಾಯಪ್ಪ,
ತುಮಕೂರು – ಸಿ.ಬಿ.ಸುರೇಶ್ ಬಾಬು,
ಮಂಡ್ಯ – ಸಾ ರಾ ಮಹೇಶ್,
ಮೈಸೂರು-ಕೊಡಗು – ಜಿ.ಟಿ ದೇವೇಗೌಡ,
ಚಾಮರಾಜನಗರ – ಕೆ.ಮಹದೇವ್,
ಬೆಂಗಳೂರು ಗ್ರಾಮಾಂತರ – ಡಿ.ನಾಗರಾಜಯ್ಯ,
ಬೆಂಗಳೂರು ಉತ್ತರ – ಟಿ.ಎನ್.ಜವರಾಯಿ ಗೌಡ,
ಬೆಂಗಳೂರು ಸೆಂಟ್ರಲ್ – ಹೆಚ್.ಎಂ.ರಮೇಶ್ ಗೌಡ,
ಬೆಂಗಳೂರು ದಕ್ಷಿಣ – ಕುಪೇಂದ್ರ ರೆಡ್ಡಿ,
ಚಿಕ್ಕಬಳ್ಳಾಪುರ – ನಿಸರ್ಗ ನಾರಾಯಣಸ್ವಾಮಿ,
ಕೋಲಾರ – ಜಿ.ಕೆ ವೆಂಕಟ ಶಿವಾರೆಡ್ಡಿ

ಗ್ರಾಮ ಪಂಚಾಯತ್ ನೇರ ನೇಮಕಾತಿ


Share this with Friends

Related Post