Fri. Jan 10th, 2025

ಕಾಂಗ್ರೆಸ್ ನಿಂದಅಂಬೇಡ್ಕರ್ ಜಯಂತಿ ಆಚರಣೆ

Share this with Friends

ಮೈಸೂರು, ಏ.15: ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ 133 ನೇ ಜನ್ಮ ದಿನಾಚರಣೆಯನ್ನು ಕಾಂಗ್ರೆಸ್ ವತಿಯಿಂದ ‌ಆಚರಿಸಲಾಯಿತು

ಮೈಸೂರು ಪುರ ಭವನ ಮುಂಭಾಗ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.

ಮೂಡ ಮಾಜಿ ಅಧ್ಯಕ್ಷ ಎಚ್ ವಿ ರಾಜೀವ್, ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್, ಮಾಜಿ ಮಹಾಪೌರರಾದ ಭೈರಪ್ಪ,ನಗರ ಪಾಲಿಕೆ ಮಾಜಿ ಸದಸ್ಯರಾದ ಕೆ ವಿ ಮಲ್ಲೇಶ್, ಮಾಜಿ ಕೆಪಿಸಿಸಿ ಸದಸ್ಯರಾದ ಭಾಸ್ಕರ್, ಗೌರಿಶಂಕರ್ ನಗರದ ಶಿವಕುಮಾರ್, ಮುರಳಿ, ಲೋಕೇಶ್, ಚೇತನ್, ರಾಮ್ ಪ್ರಸಾದ್, ವರುಣಾಮಹಾದೇವ್, ಮಹದೇವ್ ಪಾಂಡೆ, ಕೃಷ್ಣಪ್ಪ, ಕನಕ ಮೂರ್ತಿ, ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ರವಿತೇಜ, ಮತ್ತಿತರ ಕಾಂಗ್ರೆಸ್ ಮುಖಂಡರುಗಳು ಹಾಜರಿದ್ದರು.

ಈ ವೇಳೆ‌ ಮಾತನಾಡಿದ ಕಾಂಗ್ರೆಸ್ ಮುಖಂಡರು,ಡಾ.ಬಿ.ಆರ್.ಅಂಬೇಡ್ಕರ್ ಯಾವುದೇ ಒಂದು ಜಾತಿ ಧರ್ಮಕ್ಕೆ ಸೀಮಿತರಲ್ಲ ಅವರು ಇಡೀ ದೇಶದವರು ಎಂದು ಹೇಳಿದರು.

ಅವರು ರಚಿಸಿದ ಸಂವಿಧಾನದಿಂದಲೇ‌ ಕಟ್ಟ ಕಡೆಯ ವ್ಯಕ್ತಿಗಳು ಮುಂದೆ ಬರಲು ಸಹಾಯವಾಗಿದೆ‌ ಎಂದು ಸ್ಮರಿಸಿದರು.


Share this with Friends

Related Post