Mon. Dec 23rd, 2024

ಶಾಸಕರುಗಳಿಗೆ ಅಯವ್ಯಯ ಕುರಿತು ತರಭೇತಿ ಶಿಬಿರ

Share this with Friends

ಬೆಂಗಳೂರು, ಫೆ.9: ರಾಜ್ಯ ಸರ್ಕಾರ 2024 ರ ಸಾಲಿನ ಅಯವ್ಯಯ ಕುರಿತು ತರಭೇತಿ ಶಿಬಿರವನ್ನು ಆಯೋಜಿಸಿತ್ತು. ವಿಧಾನಸಭಾ ಸದಸ್ಯರು ಗಳಿಗೆ ಬೆಂಗಳೂರಿನ ರಾಜಭವನ ರಸ್ತೆಯಲ್ಲಿರುವ ಕ್ಯಾಪಿಟಲ್ ಹೋಟೆಲ್ ನ ವೈಟ್ ಹೌಸ್ ನಲ್ಲಿ ತರಭೇತಿ ಶಿಬಿರ ಹಮ್ಮಿಕೊಳ್ಳಲಾಯಿತು.

ರಾಜ್ಯದ ಎಲ್ಲಾ ಶಾಸಕರುಗಳಿಗೂ ಆಯವ್ಯಯ ಕುರಿತು ಶಿಬಿರದಲ್ಲಿ ತಿಳುವಳಿಕೆ ನೀಡಲಾಯಿತು. ಈ ಶಿಬಿರದಲ್ಲಿ ವಿಧಾನ ಸಭಾಧ್ಯಕ್ಷರಾದ ಯು.ಟಿ.ಖಾದರ್,ಸಭಾಪತಿ ಗಳಾದ ಬಸವರಾಜ ಹೊರಟ್ಟಿ,ಶಾಸಕರುಗಳಾದ ಟಿ.ಎಸ್. ಶ್ರೀ ವತ್ಸ,ಮಹೇಶ್ ಟೇಂಗಿನಕಾಯಿ,ರಮೇಶ್‌, ದರ್ಶನ್ ಪುಟ್ಟಣಯ್ಯ ಸೇರಿದಂತೆ ಹಲವಾರು ಮಂದಿ ಪಾಲ್ಗೊಂಡಿದ್ದರು.

ಮಂಡ್ಯ, ಕೆರಗೋಡು ಬಂದ್‌ಗೆ ಉತ್ತಮ ಪ್ರತಿಕ್ರಿಯೆ


Share this with Friends

Related Post