Mon. Dec 23rd, 2024

ಯುವಕನ ಆಕ್ರೋಶಕ್ಕೆ ಇವಿಎಂಗೆ ಬೆಂಕಿ

Share this with Friends

ಸಾಂಗ್ಲಿ(ಮಹಾರಾಷ್ಟ್ರ): ನೆರೆಯ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಸಾಂಗೋಲಾ ತಾಲೂಕಿನ ಬಾಗಲವಾಡಿ ಗ್ರಾಮದಲ್ಲಿ‌ ಯುವಕನೊಬ್ಬ ಇವಿಎಂಗೆ ಬೆಂಕಿ ಹಚ್ಚಿದರಿಂದ. ಸ್ಥಳದಲ್ಲಿ ಆತಂಕ ನಿರ್ಮಾಣವಾಗಿತ್ತು.
ಇನ್ನು ಈ ಮತಕೇಂದ್ರದಲ್ಲಿ 1300 ಮತದಾರರು ಮತ ಚಲಾವಣೆ ಮಾಡುವ ಸಿದ್ದತೆ ಕೈಗೊಳ್ಳಲಾಗಿತ್ತು. ಈ ಘಟನೆ ಮರಾಠ ಆರ್ಕಷಣಕ್ಕೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಸದ್ಯ ಯುವಕನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.


Share this with Friends

Related Post