Tue. Dec 24th, 2024

ಮೇ.10 ರಂದು ಬಸವ ಜಯಂತ್ಯೋತ್ಸವ

Share this with Friends

ಬೆಂಗಳೂರು, ಮೇ.8: ಬಸವಯೋಗ ಆಶ್ರಮದ ವತಿಯಿಂದ‌ ಬಸವ ಜಯಂತ್ಯೋತ್ಸವವನ್ನು ಮೇ 10‌ ರಂದು ಹಮ್ಮಿಕೊಳ್ಳಲಾಗಿದೆ.

ದಿವ್ಯ ಸಾನಿಧ್ಯವನ್ನು ಪೂಜ್ಯಶ್ರೀ ಅಲ್ಲಮಪ್ರಭು ಸ್ವಾಮೀಜಿ ವಹಿಸುವರು

ಬಸವಯೋಗ ಆಶ್ರಮ, ಲಕ್ಷ್ಮೀಪುರ, ನೆಲಮಂಗಲ ರಸ್ತೆ, ಬೆಂಗಳೂರು, ಮಾದನಾಯಕನಹಳ್ಳಿಸಮೀಪ.
ಕಾರ್ಯಕ್ರಮಸಂಜೆ 05 ಗಂಟೆಯಿಂದ
7.30ರ ವರೆಗೆ ನಡೆಯಲಿದೆ.

ಮೊದಲು ಮಹಾಗುರು ಬಸವಣ್ಣನವರ ಪೂಜೆ ಮಾಡಿ ನಂತರ ಬಸವ ಧ್ಯಾನ,ಬಸವ ಗುರು ಸ್ತುತಿ,
ಪ್ರವಚನ ನಡೆಯಲಿದೆ.


Share this with Friends

Related Post