Mon. Dec 23rd, 2024

ಲೋಕಸಭೆ ಚುನಾವಣೆ: ಎಣ್ಣೆ ಏಟಿನಲ್ಲಿ ಬೆಟ್ಟಿಂಗ್ ಗಲಾಟೆ

Share this with Friends

ಬೆಳಗಾವಿ: ಕಳೆದ ವಾರವಷ್ಟೇ ಚಿಕ್ಕೋಡಿ ಲೋಕಸಭೆ ಚುನಾವಣೆ ಮಗಿದಿದೆ. ಇದೀಗ ಚಿಕ್ಕೋಡಿ‌ ಲೋಕಸಭೆಗೆ ಯಾರ ಆಗ್ತಾರೆ ಸಂಸದರು ಎಂಬ ಪ್ರಶ್ನೇ ಸಾರ್ವಜನಿಕರಲ್ಲಿ ಮೂಡಿದೆ. ಇದರ ನಡುವೆ ಚಿಕ್ಕೋಡಿ ವ್ಯಾಪ್ತಿಯಲ್ಲಿ ಸಂಸದರು ಗದ್ದುಗೆ ಏರುವ ಮುನ್ನ ಇಬ್ಬರು ವ್ಯಕ್ತಿಗಳು ಬೆಟ್ಟಿಂಗ್ ಇಟ್ಟು ಬದಡಾಡಿಕೊಂಡಿದ್ದಾರೆ.

ಚಿಕ್ಕೋಡಿ ಪುರಸಭೆ ಹತ್ತಿರ ಇರುವ ಕರ್ನಾಟಕ ವೈನ್ಸ ಪಕ್ಕದಲ್ಲಿ ಇಬ್ಬರು ವ್ಯಕ್ತಿಗಳು ಎಣ್ಣೆ ಏಟಿನಲ್ಲಿ ಬೆಟ್ಟಿಂಗ್ ಬಗ್ಗೆ ಮಾತನಾಡಿ ಜಗಳವಾಡಿದ್ದಾರೆ. ಯಾರ ಆಗ್ತಾರೆ ಸಂಸದರು? ಭರದಲ್ಲಿ ಮಾತಿನ ಚಕಮಕಿ ಜೋರಾಗಿ ಚಪ್ಪಲಿ ಕೈಯಲ್ಲಿ‌ ಹಿಡಿದುಕೊಂಡು ರಸ್ತೆಯಲ್ಲಿ ಬಡದಾಡಿಕೊಂಡಿದ್ದಾರೆ.

ಇಬ್ಬರು ಎರಡು ಪಕ್ಷಗಳ ಕಾರ್ಯಕರ್ತರು ಎನ್ನಲಾಗಿದ್ದು, ತಮ್ಮ ತಮ್ಮ ಪಕ್ಷದ ನಾಯಕರೇ ಸಂಸದರಾಗಿ‌ ಗೆಲ್ತಾರೆಂದು ಎನ್ನುವ ಮಾತಿಗೆ ಈ ಜಗಳ ಇಷ್ಟೊಂದು ವಿಕೋಪಕ್ಕೆ ತಿರುಗಿದೆ.


Share this with Friends

Related Post