Wed. Dec 25th, 2024

ಅಖಿಲ ಭಾರತೀಯ ಬ್ರಾಹ್ಮಣ ಮಹಾ ಸಂಘ;ಮುಳ್ಳೂರು ಗುರುಪ್ರಸಾದ್ ನೇಮಕ

Share this with Friends

ಮೈಸೂರು, ಮೇ.21: ಅಖಿಲ ಭಾರತೀಯ ಬ್ರಾಹ್ಮಣ ಮಹಾ ಸಂಘದ ಮೈಸೂರು ಜಿಲ್ಲಾಧ್ಯಕ್ಷರಾಗಿ ಮುಳ್ಳೂರು ಗುರುಪ್ರಸಾದ್ ನೇಮಕವಾಗಿದ್ದಾರೆ.

ಮುಳ್ಳೂರು ಗುರುಪ್ರಸಾದ್ ಅವರು
ಕುವೆಂಪು ನಗರದ ನಿವಾಸಿ. ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಗೌರವಾಧ್ಯಕ್ಷರೂ, ಉದ್ಯಮಿಯೂ ಆಗಿದ್ದಾರೆ.

ಇವರ ಅವಧಿಯು‌ ಮೂರು ವರ್ಷಗಳ ವರೆಗೆ (2027 ರ ಮೇ)ಇರಲಿದೆ,ಗುರುಪ್ರಸಾದ್ ಅವರಿಗೆ ನೇಮಕಾತಿ ಪತ್ರವನ್ನು ಅಖಿಲ ಭಾರತೀಯ ಬ್ರಾಹ್ಮಣ ಮಹಾ ಸಂಘದ ರಾಜ್ಯಾಧ್ಯಕ್ಷ ಜಿ. ಆರ್ ಪ್ರದೀಪ್ ಅವರು ನೀಡಿ ಶುಭ ಹಾರೈಸಿದ್ದಾರೆ.


Share this with Friends

Related Post