Mon. Dec 23rd, 2024

ಸಂತೋಷನ ವಿರುದ್ದ ಕಠಿಣ ಕಾನೂನ ಕ್ರಮಕೈಗೊಳ್ಳಿ: ಅಥಣಿ ಪತ್ರಕರ್ತರ ಸಂಘದಿಂದ ಆಗ್ರಹ

Share this with Friends

ಅಥಣಿ: ಶಾಸಕರ ಸಮ್ಮುಖದಲ್ಲೇ ಮಾಧ್ಯಮದದವರಿಗೆ ಮೇಲೆ ಉದ್ಘಟತನದಿಂದ ಧಮ್ಕಿ ಹಾಕಿದ ಶಾಸಕರ ಆಪ್ತ ಎನ್ನಿಸಿಕೊಂಡಿರುವ ಸಂತೋಷ ಚೂರಮೂಲೆ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಿ ಎಂದು ಅಥಣಿ ತಾಲೂಕ ಪತ್ರಕರ್ತರ ಸಂಘದ ಪದಾಧಿಕಾರಿಗಳು ಅಥಣಿ ಸಿಪಿಐ ರವೀಂದ್ರ ನಾಯ್ಕೋಡಿ ಅವರಿಗೆ ದೂರು ಸಲ್ಲಿಸುವ ಮುಖಾಂತರ ಒತ್ತಾಯಿಸಿದ್ದಾರೆ.

ಈ ಸಮಯದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ಸಂತೋಷ ಬಡಕಂಬಿ, ಉಪಾಧ್ಯಕ್ಷ ಅಮೀತ್ ಕಾಂಬಳೆ, ಪದಾಧಿಕಾರಿಗಳಾದ ಅಬ್ಬಾಸ ಮುಲ್ಲಾ, ಆನಂದ ಬಿರಾದರ, ಲಕ್ಷ್ಮಣ ಕೋಳಿ, ರಾಹುಲ್ ಮಾದರ, ಸಿದ್ದರೂಢ ಬಣ್ಣದ, ರಾಮಣ್ಣ ದೊಡ್ಡನಿಂಗಪ್ಪಗೋಳ, ಉಮೇಶ್ ಕೋಳಿ ಉಪಸ್ಥಿತರಿದ್ದರು.


Share this with Friends

Related Post