Fri. Jan 10th, 2025

ಸುತ್ತೂರು ಶ್ರೀ ಗಳ ಆಶೀರ್ವಾದ ಪಡೆದಶ್ರೇಯಸ್ ಪಟೇಲ್

Share this with Friends

ಮೈಸೂರು,ಜೂ.8: ಹಾಸನ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರು ಸುತ್ತೂರು ಶ್ರೀ ಗಳ ಆಶೀರ್ವಾದ ಪಡೆದರು.

ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಆಶೀರ್ವಾದ ಪಡೆದುಕೊಂಡರು.

ಮಠಕ್ಕೆ ಆಗಮಿಸಿದ ಕುಟುಂಬ ಸಮೇತ ಶ್ರೇಯಸ್ ಪಟೇಲ್ ಅವರನ್ನು ಸಾಂಪ್ರದಾಯಕವಾಗಿ ಬರಮಾಡಿಕೊಳ್ಳಲಾಯಿತು.

ನಂತರ ಶ್ರೀಗಳು ಶಾಲು ಹೂದಿಸಿ ಹಾರ ಹಾಕಿ ಫಲತಾಂಬೂಲ ನೀಡಿ ಶ್ರೇಯಸ್ ಪಟೇಲ್ ಅವರಿಗೆ ಶುಭ ಹಾರಿಸಿದರು.

Related Post