Thu. Jan 2nd, 2025

ಸುನಿಲ್ ಬೋಸ್ ಗೆ ಕಾಂಗ್ರೆಸ್ ನಾಯಕರ ಅಭಿನಂದನೆ

Share this with Friends

ಮೈಸೂರು, ಜೂ.15: ಚಾಮರಾಜನಗರ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಸುನಿಲ್ ಬೋಸ್ ಅವರನ್ನು ಕಾಂಗ್ರೆಸ್ ಮುಖಂಡರು ಅಭಿನಂಧಿಸಿದರು.

ವಿಜಯನಗರದ ಸುನಿಲ್ ಬೋಸ್ ಅವರ ನಿವಾಸದಲ್ಲಿ ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್ ಮತ್ತಿತರ ಮುಂಖಂಡರು ಅಭಿನಂದಿಸಿದರು.

ಇದೇ ವೇಳೆ ಕಾಂಗ್ರೆಸ್ ಮುಖಂಡರಾದ ವೈ.ಕೆ ಸ್ವಾಮಿ,ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ,ವರುಣ ಮಹಾದೇವ್,
ಕಡಕೋಳ ಶಿವು,ಲೋಕೇಶ್,ರಾಕೇಶ್,
ಜಯರಾಮ್,ಜಿ. ರಾಘವೇಂದ್ರ,ಎಸ್. ಎನ್ ರಾಜೇಶ್,ರವಿಚಂದ್ರ ಮತ್ತಿತರರು ಹಾಜರಿದ್ದರು.


Share this with Friends

Related Post