Wed. Dec 25th, 2024

ಶ್ರೀ ಬಸವಯೋಗಿ ಪ್ರಭುಸ್ವಾಮೀಜಿಗಳ ಹುಟ್ಟುಹಬ್ಬ:ಶುಭಾಶಯ‌ ತಿಳಿಸಿದ ತೇಜಸ್ವಿ

Share this with Friends

ಮೈಸೂರು,ಜು.8: ಕರ್ನಾಟಕದಾದ್ಯಂತ ಬಸವ ತತ್ವವನ್ನು ಪ್ರಚಾರ ಮಾಡುತ್ತಿರುವ ಪೂಜ್ಯ ಶ್ರೀ ಬಸವಯೋಗಿ ಪ್ರಭುಸ್ವಾಮಿಜೀ ಗಳಿಗೆ ಇಂದು ಜನ್ಮದಿನದ ಸಂಭ್ರಮ

ಶ್ರೀಗಳ ಜನುಮದಿನದ ಪ್ರಯುಕ್ತ ವೀರಶೈವ ಲಿಂಗಾಯತ ಸಮಾಜದ ಯುವ ನಾಯಕ ತೇಜಸ್ವಿ ನಾಗಲಿಂಗ ಸ್ವಾಮಿ ಶುಭಾಶಯಗಳನ್ನು ತಿಳಿಸಿದ್ದಾರೆ.

ಬಸವ ತತ್ವ ಸಿದ್ಧಾಂತಗಳನ್ನು ಪೂಜ್ಯ ಶ್ರೀ ಗಳು ಕರ್ನಾಟಕ ಮತ್ತು ತಮಿಳುನಾಡು ಜಿಲ್ಲೆಯಲ್ಲಿ ಪ್ರಚಾರ ಮಾಡುವ ಮೂಲಕ ಅಪಾರ ಭಕ್ತರನ್ನು ಹೊಂದಿದ್ದಾರೆ.

ಶ್ರೀ ಗಳಿಗೆ ಬಸವಾದಿ ಶರಣರ ಆಶಿರ್ವಾದವಿರಲಿ ಮತ್ತು ಸೃಷ್ಟಿಕರ್ತ ನಿರಾಕಾರ ಪರಮಾತ್ಮನಾದ ಪರಮಶಿವ ಪೂಜ್ಯರಿಗೆ ಆರೋಗ್ಯ ಆಯುಷ್ಯ ಕೊಟ್ಟು ಕಾಪಾಡಲಿ ಎಂದು ತೇಜಸ್ವಿ ನಾಗಲಿಂಗ ಸ್ವಾಮಿ ಪ್ರಾರ್ಥಿಸಿದ್ದಾರೆ.


Share this with Friends

Related Post