Mon. Dec 23rd, 2024

ಯಶಸ್ವಿಯಾಗಿ ನಡೆದ ಡ್ರಮ್ಸ್ ಪರೀಕ್ಷೆಗಳು

Share this with Friends

ಮೈಸೂರು, ಜು.30: ಪ್ರಸಾದ್ ಸ್ಕೂಲ್ ಒಫ್ ರಿಧಮ್ಸ್ ವತಿಯಿಂದ ನಡೆದ ಡ್ರಮ್ಸ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು.

ಪ್ರಸಾದ್ ಸ್ಕೂಲ್ ಒಫ್ ರಿಧಮ್ಸ್ ವತಿಯಿಂದ
ಮೈಸೂರಿನ ವಿಶ್ವೇಶ್ವರ ನಗರ ಮಹರ್ಷಿ ವಿದ್ಯಾಸಂಸ್ಥೆ ಟ್ರನಿಟಿ ಕಾಲೇಜ್‌ ಆಫ್ ಲಂಡನ್ ನ ಡ್ರಮ್ಸ್ ವಿಭಾಗದ ಪರೀಕ್ಷೆಗಳು ಯಶಸ್ವಿಯಾಗಿ ನಡೆದವು.

ಸುಮಾರು 24ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕ್ರಮವಾಗಿ ಇನಿಷಿಯಲ್ ಗ್ರೇಡ್ ನಿಂದ 7ನೇ ಗ್ರೇಡ್ ವರೆವಿಗೆ ಪರೀಕ್ಷೆಗಳು ನಡೆದವು ಎಂದು
ಪ್ರಸಾದ್ ಸ್ಕೂಲ್ ಆಫ್ ರಿಧಮ್ಸ್ ನ ಸಂಸ್ಥಾಪಕರು, ಡ್ರಮ್ಸ್ ಟೀಚರ್ ಸಿ. ಆರ್ ರಾಘವೇಂದ್ರ ಪ್ರಸಾದ್ ತಿಳಿಸಿದ್ದಾರೆ.


Share this with Friends

Related Post