Mon. Dec 23rd, 2024

ದೇಶದ ಸೈನಿಕರ ರಕ್ತಕ್ಕೆ ಬೆಲೆ ಕಟ್ಟಲಾಗದು:ರಾಘವೇಂದ್ರ

Share this with Friends

ಮೈಸೂರು, ಜು.31: ಸೈನಿಕರ ಹೋರಾಟದ ಫಲದಿಂದ ನಾವು ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ,ಅವರ‌ ಬಲಿದಾನದ ರಕ್ತಕ್ಕೆ ಬೆಲೆ ಕಟ್ಟಲಾಗದು ಎಂದು ಜನಸೇವಕ ಯುವ ಬ್ರಿಗೇಡ್ ಅಧ್ಯಕ್ಷ ರಾಘವೇಂದ್ರ ಹೇಳಿದರು.

ಮೈಸೂರಿನ ಬೋಗಾದಿ, ರೂಪ ನಗರದಲ್ಲಿ ಜನಸೇವಕ ಯುವ ಬ್ರಿಗೇಡ್ ವತಿಯಿಂದ 25ನೇ ವರ್ಷದ ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ, ವೀರ ಯೋಧರಿಗೆ ನಮನ ಸಲ್ಲಿಸಿ ನಂತರ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ವಿಜಯಲಕ್ಷ್ಮಿ, ಮುರಳಿ ಹಲೋ, ಲೋಬೊ, ಭಾಸ್ಕರ್, ಮಾಯಾ ಶಾನ್ ಬಾಗ್, ವಿನೋದ್, ರವಿಶಂಕರ್, ಸೋಮಶೇಖರ್ ಮತ್ತಿತರರು ಹಾಜರಿದ್ದರು.


Share this with Friends

Related Post