Sun. Dec 22nd, 2024

ಟೋನಿ ಡ್ಯಾನ್ಸ್ ಸ್ಟುಡಿಯೋದಿಂದ ಆ.11ಕ್ಕೆ ರಾಜ್ಯಮಟ್ಟದ ಡ್ಯಾನ್ಸ್ ಸ್ಪರ್ಧೆ ಅಯೋಜನೆ, ನೀವು ಭಾಗವಹಿಸಬೇಕೇ ಸಂಪರ್ಕಿಸಿ

Share this with Friends

ಬೆಂಗಳೂರು ಆ.08 : ನಗರದ ಟೋನಿ ಡ್ಯಾನ್ಸ್ ಸ್ಟುಡಿಯೋ ಸಂಸ್ಥೆಯಿಂದ ರಾಜ್ಯಮಟ್ಟದ ಡ್ಯಾನ್ಸ್ ಸ್ಪರ್ಧೆ ಆಯೋಜನೆ ಮಾಡಿದ್ದು, ಆಸಕ್ತರು ತಮ್ಮ ಪ್ರತಿಭೆಯನ್ನು ಇಲ್ಲಿ ಪ್ರದರ್ಶಿಸಿ ಬಹುಮಾನ ಮತ್ತು ಪ್ರಶಸ್ತಿ ಗೆಲ್ಲಬಹುದು.

ಟೋನಿ ಡ್ಯಾನ್ಸ್ ಸ್ಟುಡಿಯೋದ ಮೊದಲ ವಾರ್ಷಿಕೋತ್ಸವದ ಅಂಗವಾಗಿ ಲೆಟ್ಸ್ ಡ್ಯಾನ್ಸ್ ಕರ್ನಾಟಕ ಸಿಸನ್-1ರನ್ನು ಪ್ರಾರಂಭಿಸಿದ್ದು, ಪ್ರತಿಭಾನ್ವಿತ ಡ್ಯಾನ್ಸರ್’ಗಳನ್ನ ಈ ಸ್ಪರ್ಧೆಯ ಮೂಲಕ ಮುಖ್ಯ ವಾಹಿನಿಗೆ ತರುವ ಕೆಲಸ ಮಾಡುತ್ತಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಹಾಗೂ ನೊಂದಣಿ ಮಾಡಿಕೊಳ್ಳಲು 7022945848, 9980034055 ಸಂಖ್ಯೆಗೆ ಕರೆ ಮಾಡಬಹುದು.

ಸ್ಪರ್ಧೆಯು ಆಗಸ್ಟ್ 11 ರಂದು ಭಾನುವಾರ ಬೆಳಿಗ್ಗೆ 10ರಿಂದ 6ರ ವರೆಗೆ ನಗರದ ಅಪ್ಪಯ್ಯ ಬಾಸ್ಕೆಟ್ ಬಾಲ್ ಮೈದಾನ, ಚೆನ್ನಮ್ಮನ ಕೆರೆ ಅಚ್ಚುಕಟ್ಟು, ಕಾಮಾಕ್ಯ ಚಿತ್ರಮಂದಿರ ಹತ್ತಿರ, ಬನಶಂಕರಿ 3ನೇ ಹಂತ, ಬೆಂಗಳೂರು – 560085 ಇಲ್ಲಿ ನಡೆಯಲಿದೆ.


Share this with Friends

Related Post