Mon. Dec 23rd, 2024

ಮಾವುತ ಕುಟುಂಬದವರಿಗೆ ಜಮಖಾನ, ಬೆಡ್ ಶೀಟ್ ವಿತರಣೆ

Share this with Friends

ಮೈಸೂರು: ಅರ್ಜುನ ಆನೆಯ ಸ್ಮರಣಾರ್ಥವಾಗಿ ಮಾವುತ ಕುಟುಂಬದವರಿಗೆ ಜಮಖಾನ ಹಾಗೂ ಬೆಡ್ ಶೀಟನ್ನು ವಿತರಿಸಲಾಯಿತು.

ಕಲಾ ಸತೀಶ್ ಅವರು ಅರ್ಜುನನ ನೆನಪಿನಲ್ಲಿ 65 ಮಾವುತ ಕುಟುಂಬದವರಿಗೆ ಜಮಖಾನ ಹಾಗೂ ಬೆಶೀಟನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಬಿ ಎಫ್ ಒ ಡಾ. ಪ್ರಭುಗೌಡ, ಆರ್‌ಎಫ್ ಸಂತೋಷ್ ಕುಮಾರ್, ಆದಿತ್ಯ, ಸುಬ್ರಹ್ಮಣ್ಯ,ಪ್ರಶಾಂತ್ ಸಂತೋಷ್, ನವೀನ್, ಪ್ರಜ್ವಲ್, ಮಾನ್ಯ, ಹರ್ಷ ಮತ್ತಿತರರು ಹಾಜರಿದ್ದರು.


Share this with Friends

Related Post