Mon. Dec 23rd, 2024

ಫೆ.25 ರಂದು‌ ಗುರು ವಂದನೆ‌ ಕಾರ್ಯಕ್ರಮ

Share this with Friends

ಬೆಂಗಳೂರು,ಫೆ.22: ಬೆಂಗಳೂರಿನ
ಬಸವಯೋಗ ಆಶ್ರಮದ ವತಿಯಿಂದ ಫೆ.25 ರಂದು‌ ಬೆಳಿಗ್ಗೆ 10 ಗಂಟೆಗೆ ಗುರು ವಂದನೆ‌ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಶರಣ ಮಡಿವಾಳ ಮಾಚಿದೇವರಿಗೆ ಗುರುವಂದನೆ ಹಮ್ಮಿಕೊಳ್ಳಲಾಗಿದ್ದು
ದಿವ್ಯ ಸಾನಿಧ್ಯವನ್ನು ಪೂಜ್ಯಶ್ರೀ ಅಲ್ಲಮಪ್ರಭು ಸ್ವಾಮೀಜಿ ವಹಿಸುವರು.

ಗುರು ವಂದನೆ,ಧ್ಯಾನ,ವಚನ ಮಥನ ಹಾಗೂ
ಪ್ರವಚನ ಇರಲಿದ್ದು,
ಬಸವಯೋಗ ಆಶ್ರಮ, ಲಕ್ಷ್ಮೀಪುರ, ನೆಲಮಂಗಲ ರಸ್ತೆ,ಮಾದನಾಯಕನಹಳ್ಳಿ ಸಮೀಪ. ಬೆಂಗಳೂರು ಈ ವಿಳಾಸದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಸಂಸ್ಥೆ ತಿಳಿಸಿದೆ.


Share this with Friends

Related Post