Sun. Jan 5th, 2025

ಒಂದೆ ಠಾಣೆಯ ಮೂವರು ಸಸ್ಪೆಂಡ್

Share this with Friends

ಚಾಮರಾಜನಗರ:ಚಾಮರಾಜನಗರದ ಒಂದೆ ಠಾಣೆಯ ಮೂವರು ಸಿಬ್ಬಂದಿಗಳನ್ನ ಎಸ್ಪಿ ಬಿ.ಟಿ.ಕವಿತಾ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಪಟ್ಟಣ ಠಾಣೆಯ ಚಂದ್ರೇಗೌಡ, ಚಾಲಕ ಬಸವರಾಜು ಹಾಗೂ ಮಂಜು ಅವರನ್ನು ಅಮಾನತು ಮಾಡಲಾಗಿದೆ.

ಕಾನೂನುಬಾಹಿರ ಪ್ರತ್ಯೇಕ ಚಟುವಟಿಕೆಗಳಲ್ಲಿ ಪರೋಕ್ಷವಾಗಿ ಸಹಕರಿಸುತ್ತಿದ್ದ ಹಿನ್ನಲೆಯಲ್ಲಿ ಅಮಾನತು ಮಾಡಲಾಗಿದೆ ಎಂದು ಕವಿತಾ ಅವರು ತಿಳಿಸಿಧ್ದಾರೆ‌.


Share this with Friends

Related Post