Mon. Dec 23rd, 2024

ಆಗಸ್ಟ್ 11 ಉಚಿತ ಸಾಮೂಹಿಕ ಭಾಷಣ ತರಬೇತಿ ಕಾರ್ಯಗಾರ

Share this with Friends

ಮೈಸೂರು,ಆ.9: ಅಥರ್ವ ಲೈಫ್ ಸ್ಕಿಲ್ಸ್ ಫೌಂಡೇಶನ್ ವತಿಯಿಂದ 5ನೇ ತರಗತಿಯಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಸಾಮೂಹಿಕ ಭಾಷಣ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ.

ಖ್ಯಾತ ತರಬೇತಿದಾರರಾದ ಮೊಹಮ್ಮದ್ ಬಿಲಾಲ್ ಸಿದ್ದೀಖಿ ಅವರು
ಉಚಿತ ಸಾಮೂಹಿಕ ಭಾಷಣ ತರಬೇತಿ ಕಾರ್ಯಗಾರವನ್ನು 189/ ಐ ಬ್ಲಾಕ್ ಆದಿಚುಂಚನಗಿರಿ ರಸ್ತೆ ಕುವೆಂಪು ನಗರ ಮೈಸೂರು.ಈ ವಿಳಾಸದಲ್ಲಿ ಕಲಿಸಿಕೊಡಲಿದ್ದಾರೆ.

ಆಗಸ್ಟ್ 11ರಂದು ಬೆಳಗ್ಗೆ 10 ಗಂಟೆಗೆ ಕಾರ್ಯಗಾರ ಪ್ರಾರಂಭವಾಗಲಿದೆ.
ಹೆಚ್ಚಿನ ಮಾಹಿತಿಗಾಗಿ 9035864203 ಸಂಪರ್ಕಿಸಿ ಬಹುದು,ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಫೌಂಡೇಶನ್ ನ ಅಧ್ಯಕ್ಷೆ ಪುಷ್ಪಲತಾ ಮನವಿ ಮಾಡಿದ್ದಾರೆ.


Share this with Friends

Related Post