Mon. May 19th, 2025

Amrita Mysore

ಹಗಲಿನಲ್ಲೇ ಜಮೀನಿನಲ್ಲಿ ಚಿರತೆ‌ ಕಂಡು‌ ಆತಂಕಕ್ಕೆ‌ ಒಳಗಾದ‌ ಗ್ರಾಮಸ್ಥರು

ಹಾಸನ ಜಿಲ್ಲೆ, ಅರಸೀಕೆರೆ ತಾಲ್ಲೂಕಿನ, ದೊಡ್ಡೇನಹಳ್ಳಿ ಗ್ರಾಮದಲ್ಲಿ ಜಮೀನಿನಲ್ಲಿ ತಂತಿ‌ ಬೇಲಿಯಲ್ಲಿ ಸಿಲುಕಿದ್ದ ಚಿರತೆಯನ್ನು ರಕ್ಷಿಸಲಾಯಿತು

ಸುಗ್ರಿವಾಜ್ಞೆ ಹೊರಡಿಸಿ 5 ಟಿ.ಎಂ.ಸಿ ನೀರು ಉಳಿಸಿಕೊಳ್ಳಲು ಆಗ್ರಹ

ತಮಿಳುನಾಡಿಗೆ ನೀರು ಹರಿಸುವುದನ್ನು ಖಂಡಿಸಿ ಮೈಸೂರಿನಲ್ಲಿ ‌ಕಾವೇರಿ ಕ್ರಿಯಾ ಸಮಿತಿ‌ ನೇತೃತ್ವದಲ್ಲಿ ಧರಣಿ ನಡೆಸಿ ಸಾರ್ವಜನಿಕ ರಿಂದ ಸಹಿ ಸಂಗ್ರಹಿಸಲಾಯಿತು

ಸಿಲಿಕಾನ್ ಸಿಟಿಯಲ್ಲೂ ಚಾಪು ಮೂಡಿಸುತ್ತಿರುವ ನ್ಯಾಂಡೋಸ್

ದಕ್ಷಿಣ ಆಫ್ರಿಕಾದ ಪ್ರಸಿದ್ಧ ಚೈನ್ ರೆಸ್ಟೋರೆಂಟ್ ನ್ಯಾಂಡೋಸ್ ಅನ್ನು ಬೆಂಗಳೂರಿನಲ್ಲಿ ಖ್ಯಾತ ನಟಿಯರಾದ ಐಂದ್ರಿತಾ ರೇ ಮತ್ತು ಹರ್ಷಿಕಾ ಪೂಣಚ್ಚ ಅವರು ಉದ್ಘಾಟಿಸಿದರು

ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘದಿಂದ ನೂತನ ನಿರ್ದೇಶಕರುಗಳಿಗೆ ಅಭಿನಂದನೆ

ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮತ್ತು ಹೊಯ್ಸಳ ಕರ್ನಾಟಕ ಸಂಘದ ನೂತನ ಪದಾಧಿಕಾರಿಗಳನ್ನು ಮೈಸೂರು ‌ಬ್ರಾಹ್ಮಣ ಸಂಘದಿಂದ ಅಭಿನಂದಿಸಲಾಯಿತು