ರಷ್ಯಾದ ಮಾಸ್ಕೋದಲ್ಲಿ ಉಗ್ರರ ಅಟ್ಟಹಾಸ, 60ಕ್ಕೂ ಹೆಚ್ಚು ಮಂದಿ ಸಾವು
ಮಾಸ್ಕೊ.ಮಾ.23 :: ರಷ್ಯಾ ರಾಜಧಾನಿ ಮಾಸ್ಕೋದ ಕ್ರೋಕಸ್ ಕನ್ಸರ್ಟ್ ಹಾಲ್‌ನಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ 60 ಮಂದಿ ಸಾವನ್ನಪ್ಪಿದ್ದು, 145ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.…
ಮಾಸ್ಕೊ.ಮಾ.23 :: ರಷ್ಯಾ ರಾಜಧಾನಿ ಮಾಸ್ಕೋದ ಕ್ರೋಕಸ್ ಕನ್ಸರ್ಟ್ ಹಾಲ್‌ನಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ 60 ಮಂದಿ ಸಾವನ್ನಪ್ಪಿದ್ದು, 145ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.…
ಅಹಮದ್ ನಗರ. ಮಾ.22: ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರು ತಮ್ಮ ಕೃತ್ಯಗಳಿಂದಲೇ ಬಂಧನಕ್ಕೆ ಒಳಗಾಗಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅಭಿಪ್ರಾಯಪಟ್ಟಿದ್ಧಾರೆ.ಮಹಾರಾಷ್ಟ್ರದ…
ಬೆಂಗಳೂರು.ಮಾ.22: ಲೋಕಸಭಾ ಚುನಾವಣೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ ಜೆಡಿಎಸ್ ರಾಜಿನಾಮೆ ನೀಡುವ ಮೂಲಕ ಪರಿಷತ್ ಸದಸ್ಯ ಮರಿತಿಬ್ಬೇ ಗೌಡ ಅವರು ಇಂದು…
ಥಿಂಪು ಮಾರ್ಚ್ 22: ಭೂತಾನ್ನ ರಾಜ ಜಿಗ್ಮೆ ಅವರು ಪಿಎಂ ಮೋದಿಯವರಿಗೆ ಆರ್ಡರ್ ಆಫ್ ದಿ ಡ್ರುಕ್ ಗ್ಯಾಲ್ಪೋ ಪ್ರಶಸ್ತಿಯನ್ನು ನೀಡಿದರು. ಈ ಮೂಲಕ…
ಹೊಸದಿಲ್ಲಿ.ಮಾ.22: ಕೇಜ್ರಿವಾಲ್ ಅವರು ಈಗ, ಹಿಂದೆ ಮತ್ತು ಮುಂದೆಯೂ ದಿಲ್ಲಿ ಸಿಎಂ ಆಗಿ ಇರಲಿದ್ದಾರೆ. ಅಗತ್ಯಬಿದ್ದರೆ, ಕೇಜ್ರಿವಾಲ್ ಅವರು ಜೈಲಿನಿಂದಲೇ ಸರ್ಕಾರ ನಡೆಸುತ್ತಾರೆ ಎಂದು…
ಬೆಂಗಳೂರು.ಮಾ.22 : ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲಿ 5, 8, 9 ಮತ್ತು 11ನೇ ತರಗತಿ…
ನವದೆಹಲಿ.ಮಾ.22 :: “ಸ್ವದೇಶಿ ಬಾಹ್ಯಾಕಾಶ ನೌಕೆ” ಎಂದು ಕರೆಯಲಾಗುವ ಎಸ್‌ಯುವಿ ಗಾತ್ರದ ರೆಕ್ಕೆಯ ರಾಕೆಟ್ ಪುಷ್ಪಕ್ ಇಂದು ಬೆಳಗ್ಗೆ ಕರ್ನಾಟಕದ ರನ್‌ವೇಯಲ್ಲಿ ಯಶಸ್ವಿಯಾಗಿ ಇಳಿದಿದ್ದು,…
ಥಿಂಪು: ಪ್ರಧಾನಿ ನರೇಂದ್ರ ಮೋದಿ ಅವರು ಭೂತಾನ್‌ಗೆ ಎರಡು ದಿನಗಳ ರಾಜ್ಯ ಪ್ರವಾಸಕ್ಕಾಗಿ ಇಂದು ಶುಕ್ರವಾರ ಥಿಂಪುಗೆ ಆಗಮಿಸಿದರು. ಪಾರೋ ವಿಮಾನ ನಿಲ್ದಾಣದಲ್ಲಿ ಭೂತಾನ್…
ಬೆಂಗಳೂರು,ಮಾ.22- ಕಾನೂನು ಬಾಹಿರವಾಗಿ ಮಗು ದತ್ತು ಪಡೆದ ಆರೋಪದಲ್ಲಿ ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಿಗ್‍ಬಾಸ್ ಸ್ರ್ಪ ಸೋನುಗೌಡ (27) ಅವರನ್ನು ಬಂಧಿಸಿದ್ದಾರೆ.ಮಗುವನ್ನು ಅಕ್ರಮವಾಗಿ ಮನೆಯಲ್ಲಿಟ್ಟುಕೊಂಡಿರುವ…
ಬೆಂಗಳೂರು.ಮಾ.21: : ಯುವ ರಾಜ್‌ಕುಮಾರ್ ನಟನೆಯ ಬಹುನಿರೀಕ್ಷಿತ ಯುವ ಸಿನಿಮಾದ ಟ್ರೇಲರ್ ಅನ್ನು ಹೊಂಬಾಳೆ ಫಿಲ್ಮ್ಸ್ ಬಿಡುಗಡೆ ಮಾಡಿದೆ. ಡಾ. ರಾಜ್‌ಕುಮಾರ್ ಅವರ ಮೊಮ್ಮಗ…