Wed. Sep 23rd, 2026

PRASHANTH MALENADU

2027ರ ವೇಳೆಗೆ ಎತ್ತಿನಹೊಳೆ ಪೂರ್ಣ, ‘ನೀರಿನ ಗ್ಯಾರಂಟಿ’ ನಮ್ಮ ಏಳನೇ ಗ್ಯಾರಂಟಿ: ಸಿಎಂ ಡಿ.ಕೆ. ಶಿವಕುಮಾರ್

ಕೋಲಾರ: “ಕಾಂಗ್ರೆಸ್ ಸರ್ಕಾರದ ಏಳನೇ ಗ್ಯಾರಂಟಿಯೇ ‘ನೀರಿನ ಗ್ಯಾರಂಟಿ’. ಎತ್ತಿನಹೊಳೆ ಯೋಜನೆ ಅಸಾಧ್ಯ ಎಂದು ಜೆಡಿಎಸ್ ನಾಯಕರು ಲೇವಡಿ ಮಾಡುತ್ತಿದ್ದರೂ, ನಾವು ಕಷ್ಟಕರವಾದ ಈ…

ಕಳಂಕಿತ ನಾಗೇಂದ್ರ ಸಂಪುಟದಿಂದ ಕೈಬಿಡುವಂತೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಜಂಟಿ ಹೋರಾಟ: ಆರ್. ಅಶೋಕ್ 

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಆರೋಪ ಎದುರಿಸುತ್ತಿರುವ ಬಿ. ನಾಗೇಂದ್ರ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲು ಸರ್ಕಾರ ಮುಂದಾಗಿರುವುದರ ವಿರುದ್ಧ ಬಿಜೆಪಿ…

ಸರ್ಕಾರಿ ಅಧಿಕಾರಿಗಳು, ನೌಕರರೊಂದಿಗೆ ನಾಳೆ ಸಿಎಂ ಮಹತ್ವದ ವಿಡಿಯೋ ಸಂವಾದ

ಬೆಂಗಳೂರು: ರಾಜ್ಯ ಸರ್ಕಾರದ ಆಡಳಿತ ಯಂತ್ರಕ್ಕೆ ಮತ್ತಷ್ಟು ಚುರುಕು ಮುಟ್ಟಿಸುವ ನಿಟ್ಟಿನಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳು ನಾಳೆ (ಆಗಸ್ಟ್ 11) ಸರ್ಕಾರದ ಎಲ್ಲಾ ಹಂತದ ಅಧಿಕಾರಿಗಳು…

ಹುಮನಾಬಾದ್ ಜಲಮೂಲ ಮಾಲಿನ್ಯ: ಮೂರು ಪ್ರಮುಖ ಕೈಗಾರಿಕೆಗಳನ್ನು ತಕ್ಷಣ ಮುಚ್ಚಲು ಸಚಿವ ಈಶ್ವರ ಖಂಡ್ರೆ ಆದೇಶ

ಹುಮನಾಬಾದ್: ಮಾಣಿಕನಗರ್ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಜಲಮೂಲಗಳನ್ನು ಕಲುಷಿತಗೊಳಿಸುತ್ತಿದ್ದ ಕೈಗಾರಿಕೆಗಳ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ಗುರುಗಂಗಾ ಮತ್ತು ಮಾಂಜ್ರಾ ನದಿ…

ಬದಲಾಗುತ್ತಿದೆ ಸಿಲಿಕಾನ್ ಸಿಟಿ ರಸ್ತೆಗಳ ಮುಖಪುಟ: ದಾಸರಹಳ್ಳಿಯ ಬ್ಲಾಕ್ ಸ್ಪಾಟ್ ಸೌಂದರ್ಯೀಕರಣಕ್ಕೆ ಫ್ಯಾನ್ಸ್ ಫಿದಾ!

ಬೆಂಗಳೂರು: ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ದಾಸರಹಳ್ಳಿ ವಲಯದಲ್ಲಿ ಸಾರ್ವಜನಿಕರು ನಿರಂತರವಾಗಿ ತ್ಯಾಜ್ಯ ಸುರಿಯುತ್ತಿದ್ದ ಪ್ರಮುಖ ಕಪ್ಪು ಚುಕ್ಕೆ (Black Spot) ಯೊಂದನ್ನು ಸಂಪೂರ್ಣವಾಗಿ…

ಖಾತೆ ಹಂಚಿಕೆ ಕಸರತ್ತು: ದೆಹಲಿಗೆ ಸಿಎಂ ಡಿ.ಕೆ. ಶಿವಕುಮಾರ್ ದಿಢೀರ್ ಪ್ರಯಾಣ!

ಬೆಂಗಳೂರು: ರಾಜ್ಯ ಸಚಿವ ಸಂಪುಟದ 19 ನೂತನ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡುವ ಪ್ರಕ್ರಿಯೆ ಅಂತಿಮ ಹಂತಕ್ಕೆ ತಲುಪಿದೆ. ಆದರೆ, ಪ್ರಭಾವಿ ಖಾತೆಗಳಿಗಾಗಿ ಪಕ್ಷದ…

ಆಗಸ್ಟ್ 15 ರಂದು ವಿಧಾನಸೌಧದಲ್ಲಿ ಭವ್ಯ ‘ಫ್ರೀಡಂ ಹಬ್ಬ’ ಕಾರ್ನಿವಲ್: ಸಾರ್ವಜನಿಕರಿಗೆ ಮುಕ್ತ ಪ್ರವೇಶ!

ಬೆಂಗಳೂರು: ದೇಶದ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮವನ್ನು ಜನಸಾಮಾನ್ಯರೊಂದಿಗೆ ಅರ್ಥಪೂರ್ಣವಾಗಿ ಆಚರಿಸಲು ಕರ್ನಾಟಕ ಸರ್ಕಾರವು ಇದೇ ಮೊದಲ ಬಾರಿಗೆ ರಾಜಧಾನಿಯ ಹೃದಯಭಾಗದಲ್ಲಿ ಭವ್ಯವಾದ ‘ಫ್ರೀಡಂ…

“ಸಾರ್ವಜನಿಕರ ಆರೋಗ್ಯದ ಜೊತೆ ಆಟವಾಡುವ ಹೋಟೆಲ್ ಮಾಲೀಕರ ವಿರುದ್ಧ ಮುಲಾಜಿಲ್ಲದೆ ಕ್ರಿಮಿನಲ್ ಕೇಸ್”: ಯು.ಟಿ. ಖಾದರ್ ಎಚ್ಚರಿಕೆ

ಬೆಂಗಳೂರು: “ಐಷಾರಾಮಿ ಹೋಟೆಲ್‌ಗಳೆಂದು ನಂಬಿ ಬರುವ ಸಾರ್ವಜನಿಕರ ಆರೋಗ್ಯದ ಜೊತೆ ಆಟವಾಡುವ ಮಾಲೀಕರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು,” ಎಂದು ಆರೋಗ್ಯ…

‘ರುದ್ರ’ ಲೋಕದ ಝಲಕ್ ಹಂಚಿಕೊಂಡ ರಾಜಮೌಳಿ-ಮಹೇಶ್ ಬಾಬು: ವಾರಣಾಸಿ ಶೂಟಿಂಗ್ ಸೆಟ್‌ನಿಂದ ಜಂಟಿ ಧಮಾಕಾ!

ಹೈದರಾಬಾದ್: ಚಿತ್ರರಂಗದಲ್ಲಿ ಭಾರಿ ಇತಿಹಾಸ ಸೃಷ್ಟಿಸಲು ಸಜ್ಜಾಗಿರುವ ಜಾಗತಿಕ ನಿರ್ದೇಶಕ ಎಸ್‌ಎಸ್‌ ರಾಜಮೌಳಿ ಹಾಗೂ ಸೂಪರ್‌ಸ್ಟಾರ್ ಮಹೇಶ್ ಬಾಬು ಕಾಂಬಿನೇಷನ್‌ನ ಬಿಗ್ ಬಜೆಟ್ ಸಿನಿಮಾದಿಂದ…

ಸಿದ್ದರಾಮಯ್ಯ ಮುನಿಸು ತಣಿಸಲು ಹೈಕಮಾಂಡ್ ಕಸರತ್ತು: ಸಚಿವ ಡಾ. ಯತೀಂದ್ರ ಹೆಗಲಿಗೆ ಸಭಾ ನಾಯಕ ಜವಾಬ್ದಾರಿ?

ಬೆಂಗಳೂರು: ಆಗಸ್ಟ್ 13ರಿಂದ ಆರಂಭವಾಗಲಿರುವ ಮಳೆಗಾಲದ ಜಂಟಿ ಅಧಿವೇಶನಕ್ಕೂ ಮುನ್ನವೇ ರಾಜ್ಯ ಕಾಂಗ್ರೆಸ್ ರಾಜಕಾರಣದಲ್ಲಿ ಮತ್ತೊಂದು ಭಾರಿ ಬದಲಾವಣೆಯ ಮುನ್ಸೂಚನೆ ಸಿಕ್ಕಿದೆ. ಮಾಜಿ ಮುಖ್ಯಮಂತ್ರಿ…