Mon. Dec 23rd, 2024

ಒಂದೇ ಪಕ್ಷಕ್ಕೆ ಸೀಮಿತವಾಗಿ ಅಧಿಕಾರಿಗಳ ವರ್ತನೆಯ ಪೋಟೋ ವೈರಲ್

Share this with Friends

ಬೆಳಗಾವಿ : ಲೋಕಸಭಾ ಚುನಾವಣಾ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಇದರ ನಡುವೆ ಸರಕಾರಿ‌ ಅಧಿಕಾರಿಗಳು ಒಂದೇ ‌ಪಕ್ಷಕ್ಕೆ ಸೀಮಿತವಾಗಿ ವರ್ತನೆ ಮಾಡಿದ್ದ ಪೋಟೊ ಸಾಮಾಜಿಕ ಜಾಲಾತಾಣಗಳಲ್ಲಿ ಹರದಾಡುತ್ತಿದೆ.

ಸರಕಾರಿ ಸೇವೆ ಮಾಡಿ‌ ಜನರ ಸಂಕಷ್ಟಕ್ಕೆ ಸ್ಪಂದಿಸಿಬೇಕಾದ ಅಧಿಕಾರಿಗಳು ಇದೀಗ ಪಕ್ಷದ ಮುಖಂಡರಂತೆ ವರ್ತಿಸಿದ್ದು, ಬೆಳಗಾವಿ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಅಧಿಕಾರಿ ಎಂದು ಹೇಳಲಾಗುತ್ತಿದ್ದು. ಒಂದು ಪಕ್ಷದ ಪರ ಪ್ರಚಾರ ತೊಡಗಿದ್ದಾರೆ. ಇನ್ನು‌ ಈ ಪೋಟೋ‌ ವೈರಲದಿಂದ ಸಾರ್ವಾಜನಿಕ ವಲಯದಲ್ಲಿ ತ್ರೀವ ಆಕ್ರೋಶ ವ್ಯಕ್ತವಾಗುತ್ತಿದೆ.

ಸರಕಾರಿ ಅಧಿಕಾರಿ ಈ ರೀತಿ ವರ್ತಿಸಿದ್ದು ದುರದುಷ್ಟಕರ ಸಂಗತಿಯಾಗಿದ್ದು,‌ಚುನಾವಣಾ ಆಯೋಗ‌ ಪೋಟೊದಲ್ಲಿರುವ ಅಧಿಕಾರಿಗಳ ಮೇಲೆ ಯಾವ ರೀತಿ ಕ್ರಮ‌ಕೈಗೊಳ್ಳತ್ತಾರೆ ಎಂದು ಕಾದುನೋಡಬೇಕಿದೆ.


Share this with Friends

Related Post