Thu. Dec 26th, 2024

ಮುಖ್ಯಾಧಿಕಾರಿ ಸುರೇಶ್ ಗೆ ಶುಭ ಹಾರೈಕೆ

Share this with Friends

ಮೈಸೂರು, ಜು.11: ಜಿಲ್ಲೆಯ ಶ್ರೀರಾಂಪುರ
ಪಟ್ಟಣ ಪಂಚಾಯಿತಿ ಕಾರ್ಯಾಲಯದ ಮುಖ್ಯಾಧಿಕಾರಿ ಯಾಗಿ ನೂತನವಾಗಿ ಎಚ್.ಎಂ.ಸುರೇಶ್ ನೇಮಕ ವಾಗಿದ್ದಾರೆ.

ಅದಕ್ಕಾಗಿ ಎಚ್,ಎಂ, ಸುರೇಶ್ ಅವರಿಗೆ ಕೆ ಆರ್ ಕ್ಷೇತ್ರದ ಯುವ ಮುಖಂಡ ತೇಜಸ್ವಿ ನಾಗಲಿಂಗ ಸ್ವಾಮಿ ಮತ್ತು ಹೋರಾಟಗಾರರಾದ ಪಳನಿ ಸ್ವಾಮಿ ಅವರು ಕಚೇರಿಗೆ ತೆರಳಿ ಸನ್ಮಾನಿಸಿ ಶುಭ ಹಾರೈಸಿದರು.


Share this with Friends

Related Post