Mon. Dec 23rd, 2024

ಚುನಾವಣಾ ಸಂಬಂಧ ದೂರು ದಾಖಲಿಸಲು ಸಿ-ವಿಜಿಲ್ ಆಪ್

Share this with Friends

ಮೈಸೂರು,ಮಾ.29: ಲೋಕಸಭಾ ಚುನಾವಣೆ ಸಂಬಂಧ ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ದೂರುಗಳನ್ನು ‘ಸಿ-ವಿಜಿಲ್ ಆಪ್‌’ ನಲ್ಲಿ ದಾಖಲಿಸಬಹುದಾಗಿದೆ.

ಜಿಲ್ಲಾ ಪಂಚಾಯತ್‌ ಸಿಇಒ ಹಾಗೂ ಜಿಲ್ಲಾ ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿಯಾದ ಕೆ.ಎಂ.ಗಾಯತ್ರಿ ಅವರು ಈ ಕುರಿತು ಮಾಹಿತಿ ನೀಡಿದ್ದು,ಚುನಾವಣೆ ಸಂಬಂಧ ಯಾವುದೇ ದೂರುಗಳಿದ್ದರೂ ಸಿ-ವಿಜಿಲ್ ಆಪ್‌’ ನಲ್ಲಿ ತಿಳಿಸಬಹುದಾಗಿದೆ ಎಂದು ಹೇಳಿದ್ದಾರೆ.


Share this with Friends

Related Post