Mon. Apr 21st, 2025

Bengaluru

ಬೆಂಗಳೂರಲ್ಲಿ ಜನರ ಬಳಿ ಹೋಗಿ ಮತ ಕೇಳುವ ಧೈರ್ಯ ಕಾಂಗ್ರೆಸ್‌ಗಿಲ್ಲ: ಅಶೋಕ್

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಚುನಾವಣೆ ಸಂಬಂಧ ಮಾಜಿ ಸಿಎಂಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ ಅಶೋಕ್ ಚರ್ಚಿಸಿದರು.ಸಂಸದ‌ ತೇಜಸ್ವಿ ಸೂರ್ಯ ಮತ್ತಿತರರು ‌ಉಪಸ್ಥಿತರಿದ್ದರು

ಡಿ.ಕೆ.ಸುರೇಶ್ ಗೆಲುವು ಶತಸಿದ್ದ: ಸಿ.ಎಂ.ಸಿದ್ದರಾಮಯ್ಯ ಸ್ಪಷ್ಟ ನುಡಿ

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಿ.ಕೆ.ಸುರೇಶ್ ನಾಮಪತ್ರ ಸಲ್ಲಿಕೆ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.ಡಿಕೆಶಿ,ರಾಮಲಿಂಗಾರೆಡ್ಡಿ ಮತ್ತಿತರರಿದ್ದರು

ಮಾರ್ಚ್ 31 ರಂದು ಗುರು ವಂದನೆ ಕಾರ್ಯಕ್ರಮ

ಬೆಂಗಳೂರು,ಮಾ.28: ಬೆಂಗಳೂರಿನಬಸವಯೋಗ ಆಶ್ರಮದ ವತಿಯಿಂದಶರಣ ಅಲ್ಲಮ ಪ್ರಭುದೇವರು ಕುರಿತು ಗುರು ವಂದನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಸವಯೋಗ ಆಶ್ರಮ, ಲಕ್ಷ್ಮೀಪುರ, ನೆಲಮಂಗಲ ರಸ್ತೆ, ಬೆಂಗಳೂರು (ಮಾದನಾಯಕನಹಳ್ಳಿ…

ಮಹಿಳಾ ಸಬಲೀಕರಣಕ್ಕೆ10 ವರ್ಷಗಳಲ್ಲಿ ಕೇಂದ್ರದಿಂದ ಗರಿಷ್ಠ ಆದ್ಯತೆ:ಭಾರತಿ ಶೆಟ್ಟಿ

ವಿಧಾನಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಅವರು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದರು.ಮಾಳವೀಕ ಅವಿನಾಶ,ಆಶಾ ರಾವ್,ರೇಖಾ ಗೋವಿಂದ,ಹೇಮಲತಾ ಶೇಟ್ ಉಪಸ್ಥಿತರಿದ್ದರು

ಮಹಿಳೆಯರಿಗಾಗಿ ವ್ಯಸನ ವಿಮುಕ್ತಿ ಕೆಂದ್ರ ಪ್ರಾರಂಭಿಸಿದ ಕಾಡಬಮ್ಸ್ ಆಸ್ಪತ್ರೆ

ಬೆಂಗಳೂರು,ಮಾ.27: ಭಾರತದ ದೊಡ್ಡ ಖಾಸಗಿ ಮಾನಸಿಕ ಆರೋಗ್ಯ ಸಂಸ್ಥೆಯಾದ ಕಾಡಬಮ್ಸ್ ಆಸ್ಪತ್ರೆ ಅನುನಿತಾ ಡೆಡಿಕ್ಷನ್ ಸೆಂಟರ್ ಫಾರ್ ವುಮೆನ್ ಕೇಂದ್ರ ಪ್ರಾರಂಭಿಸಲಿದೆ. ಮಹಿಳೆಯರಿಗಾಗಿ ವ್ಯಸನ…

ವಿಶ್ವ ರಂಗಭೂಮಿ ದಿನಾಚರಣೆ:ಕಲಾವಿದರ ಸಂಭ್ರಮ

ಬೆಂಗಳೂರಿನ‌‌ ಗಾಂಧಿನಗರದ ಗುಬ್ಬಿ ವೀರಣ್ಣ ರಂಗ ಮಂದಿರದಲ್ಲಿ ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘದ ಸದಸ್ಯರು ಅಧ್ಯಕ್ಷ ಡಿಂಗ್ರಿ ನಾಗರಾಜ್ ನೇತೃತ್ವದಲ್ಲಿ ಸಂಭ್ರಮಿಸಿದರು

ರಾಜ್ಯಾದ್ಯಂತ ಲೋಕಾಯುಕ್ತ ದಾಳಿ

ಬೆಂಗಳೂರು,ಮಾ.27: ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ ಆರೋಪದ ಮೇಲೆ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬೆಂಗಳೂರು ಮಹಾ ನಗರ…